ಬಿಸಿ ಬಿಸಿ ಸುದ್ದಿ

ಈ ಎ.ಐ.ಡಿ.ವೈ.ಓ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಬಿತ್ತಿ ಪತ್ರ ಪ್ರದರ್ಶನ

ಕಲಬುರಗಿ: ಮೇ 1 ಅಖಿಲ ಭಾರತ ಆಗ್ರಹದಿನದ ಆಂಗವಾಗಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಜೆಷನ್ ಎ.ಐ.ಡಿ.ವೈ.ಓ. ಜಿಲ್ಲಾ ಸಮಿತಿಯಿಂದ ಕೋವಿಡ್ 19 ಪರಿಕ್ಷೇ ಉಚಿತಗೋಳಿಸಬೇಕು ವಲಸೆ ಕಾರ್ಮಿಕರಿಗೆ, ದಿನಗೂಲಿಗಳು, ಇ ಕಾಮರ್ಸ ಕಾರ್ಮಿಕರನ್ನು ರಕ್ಷೀಸಬೇಕು ಎಲ್ಲಾರ ಉದೋಗ್ಯ ರಕ್ಷಿಸಬೇಕು ಪೂರ್ಣವೇತನ ನೀಡಬೇಕು ಎಂದು ಎ.ಐ.ಡಿ.ವೈ.ಓ ಶಹಾಬಾದ್ ಸಮಿತಿ ಉಪಾಧ್ಯಕ್ಷರಾದ ತಿಮ್ಮಣ್ಣಾ ಮನೆ ಆಗ್ರಹಿಸಿದೆ.

ಈ ಕುರಿತು ಬಿತ್ತಿ ಪತ್ರ ಪ್ರದರ್ಶನ ಮಾಡುವ ಮೂಲಕ ಗೊದಮುಗಳಲ್ಲಿ ಕೊಳೆಯುತ್ತಿರುವ 77 ದಶಲಕ್ಷ ಟನ್ ಆಹಾರ ದಾನ್ಯ ಬಡವರಿಗೆ ಹಂಚ್ಚÀಬೇಕು ನೀರುದೋಗ್ಯಗಳಿಗೆ ಜನ್‍ಧನ್ ಖಾತೆದಾರರಿಗೆ ಮುಂದಿನ ಕನಿಷ್ಟ 6 ತಿಂಗಳು ಮಾಸಿಕ ರೂ.5000ಸಹಾಯ ಪ್ಯಾಕೇಜ್ ನೀಡಬೇಕು, ಅತಿಥಿ ಉಪನ್ಯಾಸಕರಿಗೆ ಹಾಗು ಅತಿಥಿ ಶಿಕ್ಷಕರಿಗೆ ವೇತನವನ್ನು ಕೂಡಲೆ ಬಿಡುಗಡೆಗೊಳಿಸಿ ಒತ್ತಾಯಿಸಲಾಯಿತು.

ನರೇಗಾ ಅಡಿಯಲ್ಲಿ ಕನಿಷ್ಟ ದುಡಿಯುವದಿನಗಳ ಸಂಖ್ಯೇಯನ್ನು 200ದಿನಗಳಿಗೆ ಏರಿಸಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿ ಆಖಿಲ ಭಾರತ ಆಗ್ರಹ ದಿನ ಪ್ರಯುಕ್ತ, ಚಳುವಳಿ ನೆಡೆಸಲಾಯಿತು, ಶಹಾಬಾದ ತಾಲೂಕ , ವಾಡಿ ಚಿತ್ತಾಪೂರ ತಾಲೂಕ ,ಜೆವರ್ಗಿ,ಕಲಬುರಗಿ,ವಿವಿಧ ಗ್ರಾಮಗಳಿಂದ ಸೇರಿದಂತೆ .1000ಕ್ಕು ಹೆಚ್ಚಾಗಿ ಬೇಡಿಕೆಗಳ ಚಿತ್ರ ಪತ್ರ ಹಿಡಿದು ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಂಡು,ಆಖಿಲ ಭಾರತ ಆಗ್ರಹ ದಿನಕ್ಕೆ ಬೆಂಬಲಿಸಿ ದರು ಎಐಡಿವೈಓ ಜಿಲ್ಲಾ ಅಧ್ಯಕ್ಷ ನಿಂಗಣ್ಣಾ ಜೆಂಬಗಿ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಎಚ್ ರವರು ಚಿತ್ರ ಪತ್ರ ಹಿಡಿದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಳುವಳಿಯಲ್ಲಿ ಈಶ್ವರ ,ಭೀಮಾಶಂಕರ ಪಾಣೆಗಾಂವ್, ಶಿವಕುಮಾರ ಇ ಕೆ ,ಸಿದ್ದು ಚೌದ್ರಿ, ಪ್ರವಿಣ್ ಬಣವಿಕರ ,ಶರಣು ವಿ ಕೆ ,ಮಲ್ಲಿನಾಥ ಹುಂಡೆಕಲ್,ಸೇರಿದಂತ್ತೆ ಎ.ಐ.ಡಿ.ವೈ.ಓ.ಸ್ಥಳೀಯ ಸಮಿತಿ ಸದಸ್ಯರು ಉಪಸ್ಥಿತರಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago