ಕಲಬುರಗಿ: ರವಿಶಂಕರ ಗುರೂಜೀ ಜ್ಞಾನ ಕ್ಷೇತ್ರದಲ್ಲಿ ರವಿಶಂಕರ ಗುರೂಜಿ ಅವರ ಭಕ್ತರು ನೀಡಿದಂತಹ ಧವಸ ಧಾನ್ಯಗಳ ಆಹಾರದ ಕೀಟ್‍ಗಳನ್ನು ಜ್ಞಾನ ಕ್ಷೇತ್ರದವರು ಜಿಲ್ಲಾಡಳಿತಕ್ಕೆ ಒಪ್ಪಿಸಲಾದ ಆಹಾರದ ಕಿಟ್‍ಗಳನ್ನು ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಹಂಚಿರುವುದಕ್ಕೆ ಖಂಡಿಸುತ್ತೇವೆ , ಕೋವಿಡ್-19ರ ಆಹಾರ ಕೀಟ್‍ಗಳನ್ನು ಸಂತ್ರಸ್ಥರಿ ಹಂಚುವುದರಲ್ಲಿಯೂ ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ ಅಂದಂಗಾತ್ರಿ ಎಂದು ನಗೆ ಚಟಾಕಿ ಹಾರಿಸುತ್ತ ಕಲಬುರಗಿ ಮಹಾನಗರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸೂರಜ್‍ಪ್ರಸಾದ್ ತಿವಾರಿ, ಮಹಾದೇವ ಬೆಳಮಗಿ ಇವರು ಜಂಟಿಯಾಗಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಶ್ರಮದ ವತಿಯಿಂದ ಜಿಲ್ಲಾಡಳಿತಕ್ಕೆ ನೀಡಲಾದ ಆಹಾರದ ಕೀಟ್‍ಗಳನ್ನು ಅಲ್ಲಮಪ್ರಭು ಪಾಟೀಲ್ ಅವರ ಕೈಗೆ ಹೇಗೆ ಹೇರಿತು ಎಂಬುವುದಕ್ಕೆ ತನಿಖೆ ಆಗಬೇಕು. ಮತ್ತು ‘ನಮ್ಮ ಕಲಬುರರ್ಗಿ’ ವ್ಯಾಟ್ಸ್‍ಪ್ ಗ್ರೂಪ್‍ನಲ್ಲಿ ಆಹಾರ ಕೀಟ್‍ಗಳನ್ನು ವಿತರಿಸುವ ಚಿತ್ರದ ಕೆಳಗೆ, ಬಡವರ ಬಂಧು ಅಲ್ಲಂಪ್ರಭು ಪಾಟೀಲ್ ಅವರ ವೈಯಕ್ತಿವಾಗಿ ಕೀಟ್‍ಗಳನ್ನು ಹಂಚುತ್ತಿದ್ದಾರೆ ಎಂದು ಹೇಳಿಕೊಂಡಿವುದನ್ನು ನಾವುಗಳು ಖಂಡಿಸುತ್ತೇವೆ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…