ಕಲಬುರಗಿ: ಮಹಾಮಾರಿ ಕೊರೊನಾ ನಡುವೆ 5 ಕೊರೊನಾ ವಾರ್ಡಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಉಪ ತಸಿಲ್ದಾರ್ ಸೈಯದ್ ನಿಸಾರ್ ವಜೀರ್ ಅವರಿಗೆ ಜಿಲ್ಲಾಡಳಿತ ಆಗಸ್ಟ್ 15 ರಂದು ಕೊರೊನಾ ವಾರಿಯರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಹೈದರಾಬಾದ್ ಕರ್ನಾಟಕದ ಸೋಶಿಯಲ್ ಜಾಗ್ರತಿ ಫೋರಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆಯಲ್ಲಿ ಅಬ್ಬು, ಫೋರಂ ಸಾಜಿದ್ ಅಲಿ ರಂಜೋಳ್ವಿ, ಹಿರಿಯ ಪತ್ರಕರ್ತ ಅಜೀಜುವಾಲ್ಲಾ ಸರ್ಮಾಸ್ತ್, ಎಂ.ಕೆ. ಗೆಸುದರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಶಕೀಲ್ ಸರಡಗಿ, ಕಲಾವಿದ ಅಯಾಜುದ್ದೀನ್ ಪಟೇಲ್, ಡಾ. ರಾಫೀಕ್ ಕಮ್ಲಾಪುರಿ, ಡಾ.ಅಬ್ದುಲ್ ಕರೀಮ್,ಅಬ್ದುಲ್ ಸಲೀಮ್ ಅಲ್ತಮಾಶ್, ಡಾ. ಚಂದಾ ಹುಸೇನಿ ಅಕ್ಬರ್, ರಿಯಾಜ್ ಖತೀಬ್, ರಶೀದ್ ರಿಯಾಜ್, ಬಾಬಾ ಫಕ್ರುದ್ದೀನ್, ಮೊಹಮ್ಮದ್.ಆಸಿಫ್, ಮೊಹಮ್ಮದ್, ಜೀಲಾನಿ, ಖಮರುಜಮ್ಮಾ, ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…