ಜೇವರ್ಗಿ: ತಾಲೂಕಿನ ಕಲ್ಲೂರ(ಬಿ) ಗ್ರಾಮದ ಅಮೋಘಸಿದ್ಧೇಶ್ವರ ಜಾತ್ರೆಗೆ ನಾಡಿನ ವಿವಿಧ ಮೂಲೆ ಮೂಲೆಗಳಿಂದಲ್ಲದೇ ನೆರೆಯ ಆಂದ್ರ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಜನರು ಬಾದಾಮಿ ಆಮವಾಸೆ ದಿನ ದೇವರ ಹೇಳಿಕೆ ಕೇಳಲು ತುಂಬಾ ಕುತೂಹಲಿಗರಾಗಿರುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ಅಮೋಘಸಿದ್ಧನ ಹೇಳಿಕೆ ಆಯಿತು.”ಎಲೇ ಯಾಂವಕೇಳವ ತುದಿಕೈ ಹಿಡಿದು ಕೇಳಬೇಡ ಮುಂಗೈ ಹಿಡಿದು ಕೇಳು ಮಗಿ ಗಿರ್ಥಾ ಆರಿದ್ರ ಅರ್ಧ, ಪುಶ್ಯ ಪುನರೂಪ ಚಪ್ಪನಾಡ ದೇಶಕ್ಕೆ ಮಾಡಬೇಕು ಅನ್ನೊದ್ರಾಗ ಹಸರಕುತು, ಕುತುಕಸರ ಕಿತಬೇಕು ಅನ್ನದ್ರಾಗ ದಿಡ್ ದಿನಾ ಹಿಂದಕ್ ಬಿತು. ಎಂಬರ್ಥದ ಹೇಳಿಕೆಗಳನ್ನು ಧರ್ಮರಾಜ ಒಡೆಯರ ದೊಡ್ಡಪ್ಪ ಒಡೆಯರ, ಮರಿಸಿದ್ದಪ್ಪ ಒಡೆಯರ, ಮುಂತಾದ ಪುಜಾರಿಗಳು. ಈ ಹೇಳಿಕೆಗಳನ್ನು ಹೇಳಿದ್ದಾರೆ. ಇಂದು ಬಿಳಿಗ್ಗೆ 4:30 ಗಂಟೆಗೆ ಈ ಹೇಳಿಕೆ ನೀಡಿದ್ದು, ಅದರ ಪೂರ್ಣ ಪಾಠ ಮತ್ತು ವಿಡಿಯೋ ಇಲ್ಲಿದೆ ನೋಡಿ!.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…