ಕಲಬುರಗಿ : ಮಿಂತ್ರಾ, ಭಾರತದ ಅತ್ಯಂತ ಜನಪ್ರಿಯ ಟಿ೨೦ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು(ಆರ್‌ಸಿಬಿ) ತಂಡದೊಂದಿಗೆ ಮುಂದಿನ ಕ್ರಿಕೆಟ್ ಉತ್ಸವದಲ್ಲಿ ‘ಅಧಿಕೃತ ಫ್ಯಾಷನ್ ಪಾಲುದಾರಿಕೆ’ ಪ್ರಕಟಿಸಿದೆ.
ಈ ಸಹಯೋಗದ ಭಾಗವಾಗಿ ಆರ್‌ಸಿಬಿಯೊಂದಿಗೆ ವಿಶಿಷ್ಟ ಕಂಟೆಂಟ್ ಸ್ಟೋರಿಗಳನ್ನು ಮಿಂತ್ರಾ ಸೃಷ್ಟಿಸಲಿದ್ದು ಈ ಸಹಯೋಗವನ್ನು ವಿವಿಧ ಕೊಡುಗೆಗಳೊಂದಿಗೆ ಮಿಂತ್ರಾ ಆಪ್‌ಗೂ ವಿಸ್ತರಿಸಲಿದೆ. ಗ್ರಾಹಕರು ಅಧಿಕೃತ ಆರ್‌ಸಿಬಿ ಉತ್ಪನ್ನಗಳನ್ನು ಕೊಳ್ಳಲು, ವಿಶೇಷವಾಗಿ ರೂಪಿಸಿದ ಆರ್‌ಸಿಬಿ ಕೊಡುಗೆಗಳನ್ನು ಪಡೆಯಲು ಮತ್ತುಫ್ಯಾನ್ ಕಂಟೆಸ್ಟ್‌ಗಳಲ್ಲಿ ಬಹುಮಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ಈ ಸೀಸನ್ ಇಲ್ಲಿಯವರೆಗೂ ಆರ್‌ಸಿಬಿಗೆ ಅತ್ಯಂತ ನಿರೀಕ್ಷೆಯ ಮತ್ತುಉತ್ಸಾಹಕರ ಋತುವಾಗುವ ಭರವಸೆ ಹೊಂದಿದ್ದು ಇದರಿಂದ ದೇಶಾದ್ಯಂತ ಫ್ರಾಂಚೈಸಿಯ ವಿಸ್ತಾರ ಮತ್ತುಉತ್ಕಟ ಅಭಿಮಾನಿಗಳೊಂದಿಗೆ ಆಳವಾದ ಸಂಪರ್ಕ ನಿರ್ಮಿಸಲು ನೆರವಾಗಲಿದೆ.
ಸಗರನಾಡು ಗಾನಕೋಗಿಲೆ ಮೈಲಾರಪ್ಪ ಸಗರ ಇನ್ನಿಲ್ಲ
ಮಿಂತ್ರಾ ಮತ್ತು ಆರ್‌ಸಿಬಿ ಈ ಆಟದ ಉತ್ಕಟ ಅಭಿಮಾನಿಗಳಿಗೆ ನಾಲ್ಕು ವಿಸ್ತಾರ ವಿಷಯಗಳ ಮೇಲೆ ೧೫೦ ಸಕ್ರಿಯ ವಿಡಿಯೋಗಳನ್ನು ಸೃಷ್ಟಿಸಲು ಸಜ್ಜಾಗಿದ್ದು ಅವು ಆರ್‌ಸಿಬಿಯ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಲಿವೆ. ಇವು ಬೋಲ್ಡ್ ಡೈರೀಸ್-ಆರ್‌ಸಿಬಿ ಆಟಗಾರರ ಜೀವನದ ‘ತೆರೆಯ ಆಚೆಗಿನ ದೃಶ್ಯಗಳು’ ವಿಡಿಯೋಗಳ ಸರಣಿಯಾಗಿರುತ್ತವೆ, ಆರ್‌ಸಿಬಿ ಇನ್ಸೈಡರ್-ಇವು ಕಾಮಿಡಿಯನ್, ನಟ ಡ್ಯಾನಿಶ್ ಸೈಟ್ ರೂಪಿಸಿದ ‘ಮಿ.ನಾಗ್ಸ್’ ವಿಡಂಬನಾತ್ಮಕ ಮತ್ತು ಹಾಸ್ಯದ ವಿಡಿಯೋಗಳಾಗಿರುತ್ತವೆ, ಗೇಮ್‌ಡೇ- ಪಂದ್ಯದ ಮುನ್ನ ಮತ್ತು ಪಂದ್ಯದ ನಂತರಆಟಗಾರರ ವಿಭಿನ್ನ ಸಂದರ್ಶನಗಳ ವಿಡಿಯೋಗಳಾಗಿರುತ್ತವೆ ಮತ್ತು ಆರ್‌ಸಿಬಿ ಟ್ವೆಲ್ತ್(೧೨ನೇ) ಮ್ಯಾನ್- ಆರ್‌ಸಿಬಿ ಅಭಿಮಾನಿಗಳಿಗೇ ವಿಶೇಷವಾಗಿ ಮೀಸಲಾದ ಸರಣಿ ವಿಡಿಯೋಗಳಾಗಿರುತ್ತವೆ. ಮಿಂತ್ರಾ ತಮ್ಮ ಡಿಜಿಟಲ್ ಪ್ರಾಪರ್ಟಿಗಳಲ್ಲಿ ಐದು ಆಕರ್ಷಕ ಫ್ಯಾಷನ್ ಸ್ಪರ್ಧೆಯಲ್ಲಿ ಸಹಯೋಗ ಹೊಂದಲು ಅವಕಾಶ ನೀಡುತ್ತದೆ. ಈ ವಿಡಿಯೋಗಳು ಎರಡು ಪ್ರಮುಖ ಆರ್‌ಸಿಬಿಯ ಡಿಜಿಟಲ್ ಪ್ರಾಪರ್ಟಿಗಳಾದ ಆರ್‌ಸಿಬಿ ಇನ್ಸೈಡರ್ ಮತ್ತು ಆರ್‌ಸಿಬಿ ಬೋಲ್ಡ್ ಡೈರೀಸ್‌ನಲ್ಲಿ, ಮಿ. ನಾಗ್ಸ್ ಮತ್ತಿತರೆ ಪ್ರಮುಖ ಆಟಗಾರರ ತಂಡದೊಂದಿಗೆ ಲಭ್ಯವಿರುತ್ತದೆ.
’ಮಿ.ನಾಗ್ಸ್’ ಆರ್‌ಸಿಬಿ-ಮಿಂತ್ರಾ ಸಹಯೋಗವನ್ನು ಹಾಸ್ಯಮಯ ಮತ್ತುಎರಡೂವರೆ ನಿಮಿಷಗಳ ವಿಡಿಯೋ ಮೂಲಕ ಪ್ರಕಟಿಸಿದ್ದು ಇದು ತನ್ನಿಂದ ಮತ್ತು ಕೆಲ ಆರ್‌ಸಿಬಿ ಆಟಗಾರರಿಂದ ವೈಯಕ್ತಿಕ ಮತ್ತು ವೃತ್ತಿಪರ ಉದಾಹರಣೆಗಳನ್ನು ಪಡೆದು ಸಹಯೋಗದ ಅಂತಃಸ್ಸತ್ವವನ್ನು ಸಜೀವವಾಗಿ ಒತ್ತಿ ಹೇಳುತ್ತಾರೆ.
ರಂಜಾನ್ ವ್ರತಾಚರಣೆ ಮಾಡುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿಶೇಷ ಸುತ್ತೋಲೆ
ಆರ್‌ಸಿಬಿಯ ಮೈದಾನದ ಒಳಗಡೆ ಮತ್ತು ಆಚೆಗೂ ಇರುವಅಪಾರ ಅಭಿಮಾನಿಗಳು(ಡಿಜಿಟಲ್ ಮತ್ತು ಸೋಷಿಯಲ್), ಮಿಂತ್ರಾದ ವಿಸ್ತಾರ ಗ್ರಾಹಕರ ತಳಹದಿಯೊಂದಿಗೆ ಎರಡೂ ಸಂಸ್ಥೆಗಳಿಗೆ ಪ್ರೇಕ್ಷಕರನ್ನು ಟಿ೨೦ ಸೀಸನ್ ಆದ್ಯಂತ ಸಕ್ರಿಯ ಹಾಗೂ ಮನರಂಜನೆಯೊಂದಿಗೆ ಇರಿಸಲು ವಿಶಿಷ್ಟ ಹಾಗೂ ಆಸಕ್ತಿದಾಯಕ ಸಂವನಹಗಳನ್ನು ನಡೆಸುತ್ತವೆ. ಮಿಂತ್ರಾ ಈ ಸಹಯೋಗದ ಮೂಲಕ ೩೦ ಮಿಲಿಯನ್ ಜನರನ್ನು ತಲುಪುವ ನಿರೀಕ್ಷೆ ಹೊಂದಿದೆ.
ಈ ಸಹಯೋಗದ ಕುರಿತು ಮಿಂತ್ರಾ ಸಿಎಂಒ ಹರೀಶ್ ನಾರಾಯಣನ್, ಹಿಂದಿನ ಆವೃತ್ತಿಯಲ್ಲಿ ಬಹಳ ಫಲಪ್ರದ ಸಹಯೋಗದ ನಂತರ ಈಗ ಆರ್‌ಸಿಬಿಯೊಂದಿಗೆ ನಮ್ಮ ಸಹಯೋಗ ಪ್ರಕಟಿಸಲು ನಾವು ಬಹಳ ಸಂತೋಷಗೊಂಡಿದ್ದೇವೆ. ಆರ್‌ಸಿಬಿಯೊಂದಿಗೆ ನಮ್ಮ ಸಹಯೋಗವು ಲಕ್ಷಾಂತರ ಅಭಿಮಾನಿಗಳನ್ನು ತಲುಪಲಿದೆ, ಈ ಸಂಖ್ಯೆಯು ಟಿ೨೦ ತಂಡದಲ್ಲಿ ಹಾಗೂ ತಂಡದ ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರಂಗಳಲ್ಲೇ ಅತ್ಯಂತ ಹೆಚ್ಚು. ಇದು ವಿಶಿಷ್ಟ ಸಹಯೋಗವಾಗಿದ್ದು ಇದು ನಮಗೆ ನಮ್ಮ ಬ್ರ್ಯಾಂಡ್ ಉಪಸ್ಥಿತಿಯನ್ನು ಏಕೀಕರಿಸಲು ಮತ್ತು ಫ್ರಾಂಚೈಸಿಯ ಎಲ್ಲ ಮುಂಚೂಣಿಯ
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…