ಬಿಸಿ ಬಿಸಿ ಸುದ್ದಿ

ಕೃಷಿ ಸಂಜೀವಿನಿ ಪ್ರಯೋಗಾಲಯರೈತರಿಗೆ ಬಹುಪಯೋಗ

ಕಲಬುರಗಿ: ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನಕೇಂದ್ರಇವರ ಸಂಯುಕ್ತಆಶ್ರಯದಲ್ಲಿ ಕಲಬುರಗಿಜಿಲ್ಲೆಯರೈತ ಸಂಪರ್ಕ ಕೇಂದ್ರಗಳಾದ ಪಟ್ಟಣ, ನರೋಣ, ಆಳಂದ, ಖಜೂರಿ, ನಿಂಬರಗಾ, ಮಾದನಹಿಪ್ಪರ್ಗಾ, ಕಲಬುರಗಿ, ಫರಹತಬಾದ್, ಅತನೂರ್, ಅಫಜಲಪೂರ, ಕರಜಗಿ, ಅವರಾದ್, ಮಹಗಾಂವ್, ಕಮಲಾಪೂರ ವ್ಯಾಪ್ತಿಯಗ್ರಾಮದರೈತರಿಗೆ ಕೃಷಿ ಸಂಜೀವಿನ ಮೊಬೈಲ್ ಪ್ರಯೋಗಾಲಯ ವಾಹನದ ಅನಕೂಲತೆಗಳ ಅರಿವುಕಾರ್ಯಕ್ರಮ ನಡೆಸಲಾಯಿತು.

ಮುಖ್ಯವಾಗಿಜಮೀನಿನ ಮಣ್ಣು ಪರೀಕ್ಷೆ, ರಸಸಾರ, ಸಾವಯವ ಇಂಗಾಲ, ಬೆಳೆ ಕೀಟ, ರೋಗಭಾದಿತ ಎಲೆಗಳ ಪರೀಕ್ಷೆಯನ್ನುರೈತರಿಗೆ ವಿವರಿಸಲಾಯಿತು.ಮುಂಗಾರು ಹಂಗಾಮಿನ ಸಿದ್ದತೆ ಹಾಗೂ ಪ್ರಸ್ತುತತಲೆದೋರಿರುವ ಮಹಾಮಾರಿಕೋವಿಡ್‌ರೋಗದಕುರಿತು ಮಾಹಿತಿ ನೀಡಲಾಯಿತು. ರೈತರು ಕೃಷಿ ಸಂಜೀವಿನ ಸಹಾಯವಾಣ ೧೫೫೩೧೩ ಗೆ ಕರೆ ಮಾಡಿಯೋಜನಾ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬಹುದಾಗಿದೆಎಂದು ಕೃಷಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಉಪನಿರ್ದೇಶಕರು ತಿಳಿಸಿದರು.

ನೈಸರ್ಗಿಕ, ಸಾವಯವ, ಶೂನ್ಯ ಬಂಡವಾಳ ಮತ್ತು ರಾಸಾಯನಿಕ ಕೃಷಿಯೂ..!

ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳಾzಡಾ.ರಾಜು ಜಿ. ತೆಗ್ಗಳ್ಳಿ ಡಾ. ವಾಸುದೇವ ನಾಯ್ಕ್, ಡಾ.ಯುಸುಫ್ ಅಲಿ, ಡಾ.ಜಹೀರ್‌ಅಹಮದ್, ಡಾ. ಮಂಜುನಾಥ ಪಾಟೀಲ್, ಡಾ. ಶ್ರೀನಿವಾಸ ಬಿ.ವಿಮತ್ತುರೈತ ಸಂಪರ್ಕಕೇಂದ್ರದ ಸಿಬ್ಬಂದಿಗಳು, ಕೃಷಿ ಅಧಿಕಾರಿಗಳು, ಆತ್ಮಯೋಜನೆ ಸಿಬ್ಬಂದಿ ಕ್ಷೇತ್ರ ಭೇಟಿಯಲ್ಲಿ ಉಪಸ್ಥಿರಿದ್ದರು.ಶ್ರೀಚಂದ್ರಕಾಂತಜೀವಣಗಿ, ಸಹಾಯಕ ಕೃಷಿ ನಿರ್ದೇಶಕರು,ಹಾಗೂಕೃಷಿ ಇಲಾಖೆಯಜಂಟಿ ನಿರ್ದೇಶಕರಕಛೇರಿಯತಾಂತ್ರಿಕ ಅಧಿಕಾರಿಗಳಾದ ಶ್ರೀ ಜಾಂಗೀರ್, ಶ್ರೀ ನಧಾಫ್ ಕೃಷಿ ಸಂಜೀವಿನಿ ಜಿಪಿಎಸ್‌ಆಧಾರಿತ ವಾಹನದ ಸೌಲಭ್ಯದ ಹಾಗೂ ಯೋಜನೆಯ ಮಾಹಿತಿಯನ್ನು ನೀಡಿದರು.

ಕೃಷಿ ಅಧಿಕಾರಿಗಳಾದ ರಾಹುಲ್‌ಚೌಹಾಣ, ಆನಂದ, ಸುರೇಖ, ಅಫ್ರೋಝ, ಮಲ್ಲಿಕಾರ್ಜುನ, ನೀಲಕಂಠ, ಶ್ರೀಮತಿ ವಿಜಯಲಕ್ಷ್ಮಿ, ದಿವ್ಯ, ಆಕಾಶ ರೆಡ್ಡಿ, ಪ್ರಿಯಾಂಕಾಕುಲಕರ್ಣಿ, ಸಾಕ್ಷಿ, ಸರೋಜನಿ, ಸುಷ್ಮಾ ಹಾಗೂ ಆತ್ಮಯೋಜಅಧಿಕಾರಿಗಳು ಒಂದು ವಾರಕಾಲದ ವಿವಿಧಗ್ರಾಮಕ್ಷೇತ್ರ ಭೇಟಿಕಾರ್ಯಕ್ರಮದಲ್ಲಿ ಭಾಗವಹಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago