ಸುರಪುರ: ನಗರದ ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಲ್ಲಾಉದ್ದೀನ್ ತಿರಂದಾಜ್ ಅವರಿಗೆ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಪಶು ಆಸ್ಪತ್ರೆ ಆವರಣದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಹಾಯಕ ನಿರ್ದೇಶಕ ಡಾ:ಸುರೇಶ ಹಚ್ಚಡ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯಾದಗಿರಿ ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಅಯಿಗೋಳ ಬುಜಬಲ್ ಹಾಗು ಅತಿಥಿಗಳಾಗಿ ಡಾ: ಶರಣಭೂಪಾಲ್ ರಡ್ಡಿ ಯಾದಗಿರಿ,ಪತ್ರಾಂತ ಖಜಾನೆ ಅಧಿಕಾರಿ ಡಾ: ಮೋನಪ್ಪ ಶಿರವಾಳ,ಡಾ:ಷಣ್ಮುಖ ಸ್ವಾಮಿ ಶಹಾಪುರ,ಡಾ: ರಾಜು ದೇಶಮುಖ ಜೇವರ್ಗಿ,ತಾ.ಪಂ ಸಹಾಯಕ ನಿರ್ದೇಶಕ ವಿಶ್ವನಾಥ,ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ದರಬಾರಿ,ಶಿಕ್ಷಕ ಶರಣು ಗಚ್ಚಿನಮನಿ, ಆರ್.ಎಫ್.ಒ ಮೌಲಾಲಿ,ನೂರುಪಾಷಾ ಯಾದಗಿರಿ,ನಿಜಲಿಂಗಪ್ಪ ಕೋರಳ್ಳಿ ಕಲಬುರಗಿ,ಗುರುನಾಥ ಚಿಂಚನಸೂರ,ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಿದ್ದನಗೌಡ ಚೌದ್ರಿ,ಪ್ರಧಾನ ಕಾರ್ಯದರ್ಶಿ ಬಸಣ್ಣಗೌಡ,ಡಾ:ಮಹಿಬೂಬ ಪಾಷಾ ಹುಣಸಗಿ,ಶಿವಾನಂದ ಎಕಬರ್ರಿ ಬೀದರ,ಡಾ:ಸಯ್ಯದ್ ಮಂಜೂರ ಅಲಿ ದೇವತ್ಕಲ್,ಡಾ:ದೇವಿಂದ್ರಪ್ಪ ಬಿರಾದಾರ್ ಕಲಬುರಗಿ,ಡಾ:ವಿಜಯಕುಮಾರ ಗುರುಮಿಠಕಲ್,ಡಾ:ಸ್ವಾತಿ ಬೀದರ,ದಿನೇಶ ನಾಯಕ ಕೆಂಭಾವಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…