ಕಲಬುರಗಿ: ರೈತ ಡಬಲ್ ಅಂಗೂರು ಎಂಬ ಹೆಸರಿನ ಕಳಪೆ ಮಟ್ಟದ ಬೀಜ ನೀಡಿ ಮೋಸ ಮಾಡಿರುವ ಘಟನೆ ಇಲ್ಲಿನ ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದಲ್ಲಿ ನಡೆದಿದೆ.
ನಾಲವಾರ ಗ್ರಾಮದ ನಾಗರೆಡ್ಡಿ ಕಳಪೆ ಬೀಜಖರೀದಿಸಿ ಮೊಸಕ್ಕೆ ಒಳಗಾದ ರೈತ. ಕಲಬುರಗಿಯ ಓಮ್ ಮುಕಾಂಬಿಕ ಟ್ರೆಡರ್ಸ್ನ ಮಾಣಿಕರಾವ ಅವರಿಂದ ಎರಡು ಕ್ವಿಂಟಲ್ ಈ ಕಳಪೆ ಬೀಜತಂದಿದ್ದು, 23 ಎಕರೆ ಲೀಸ್ ಹಾಕಿಕೊಂಡಿರುವ ಜಮೀನಿನಲ್ಲಿ ಈ ಹೆಸರು ಕಾಳು ಬೆಳೆಯ ಬೀಜ ಬಿತ್ತಿದ್ದಾರೆ.
ಹೂವು ಮತ್ತು ಕಾಯಿ ಬಿಡದೇ ಗೊಡ್ಡು
ಜಮೀನಲ್ಲಿ ಬೆಳದ ಬೆಳೆಗೆ ಹೂವು ಮತ್ತು ಕಾಯಿ ಬಿಡದೇ ಗೊಡ್ಡು ಬೆಳೆಯ ಸಸಿಗಳು ಮಾತ್ರ ಭರಪುರವಾಗಿ ಜಮೀನಲ್ಲಿ ಬೆಳೆದು ನಿಂತಿದೆ. ಗೊಡ್ಡು ಫಳ್ಳೆ ನೋಡಿ ರೈತ ಕಂಗಲಾಗಿ ಫಳ್ಳೆ ಕಿತ್ತಿಹಾಕುವ ಕಾರ್ಯಾದಲ್ಲಿ ರೈತರ ನಗರೆಡ್ಡಿ ತೊಡಿಗೆ ಮೋಸವಾಗಿರುವ ಬಗ್ಗೆ ತನ್ನ ಆಳಲು ತೊಡಿಕೊಂಡಿದ್ದಾರೆ. ಜೊತೆಗೆ ಗ್ರಾಮ ಇನ್ನೊಬ್ಬ ರೈತ ಸಹ ಇವರಿಂದ ಈ ಬೀಜ ಖರೀದಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರೈತರಿಗೆ ವ್ಯಾಪಾರಿಗಳು ಈ ರೀತಿ ಮೊಸ ಮಾಡಿರುವ ವಿರುದ್ಧ ಜಿಲ್ಲಾಡಳಿತ ಮತ್ತು ಸರಕಾರ ಕಠಿ ಕ್ರಮ ಕೈಗೊಳ್ಳಬೇಕು. ಬೀಜಬಿತ್ತಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪಾ ಮಮಶೆಟ್ಟಿ ಆಗ್ರಹಿಸಿದ್ದಾರೆ.
ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…
ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…
ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…