ಸುರಪುರ: ಗೋಲ್ಡನ್ ಕೇವ್ ಬುದ್ಧವಿಹಾರದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಹದನೂರು ಗ್ರಾಮಶಾಖೆಯನ್ನು ರಚಹಿಸಲು ಸಭೆಯನ್ನು ನಡೆಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ ಮಾತನಾಡಿ, ತಾಲೂಕಿನಾದ್ಯಂತ ಶಾಖೆಗಳನ್ನು ರಚಹಿಸಲು ಮತ್ತು ಶೋಶಿತ ವರ್ಗದವರನ್ನು ಮುಖ್ಯವಾಹಿನಿಗೆ ತರಲು ನೋಂದ ಜನರ ಪರವಾಗಿ ಸಮಾಜಮುಖಿಯಾಗಿ ಸ್ವಯಂ ಪ್ರೇರಿತರಾಗಿ ಮತ್ತು ಜ್ಯಾತ್ಯಾತಿವಾಗಿ ಬಾಬಾಸಾಹೇಬರ ತತ್ವ ಸಿದ್ಧಾಂತಗಳನ್ನು ಒಪ್ಪಿವಂತಹ ಪದಾಧಿಕಾರಿಗಳಿಂದ ಸಂಘಟನೆಯನ್ನು ಬಲಿಷ್ಠ ಗೋಳಿಸಬೇಕೆಂದು ಕರೆನೀಡಿದರು.
ಪ್ರಸ್ತುತ ಕೆಂಭಾವಿ ಹೋಬಳಿಯಲ್ಲಿ ಸಂಘಟನೆಯವತಿಯಿಂದ ಶಿಘ್ರವೇ ತಾಲೂಕ ಮಟ್ಟದ ಸಭೆಯನ್ನು ಮಾಡಲಾಗುವದು ಈ ಬಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆ ಸೇರಲಿದ್ದಾರೆ ಎಂದರು.ಅಲ್ಲದೆ ಹದನೂರು ಗ್ರಾಮದಲ್ಲಿ ದಲಿತ ಸಮುದಾಯದ ಜನರಿಗೆ ಸ್ಮಶಾನದ ಕೊರತೆ ತುಂಬಾಯಿದೆ, ಸಂಘಟನೆಯಿಂದ ಈಗಾಗಲೇ ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಗಿದೆ ಹಾಗು ತಹಸೀಲ್ದಾರರು ಇದಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿಗಳಿಗೆ ಭೂಮಿಯನ್ನು ಮಂಜೂರುಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹದನೂರು ಗ್ರಾಮ ಶಾಖೆಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. ಗ್ರಾಮ ಶಾಖೆ ಪದಾಧಿಕಾರಿಗಳು,ಬಸವರಾಜ ಯಾಳಗಿ ಗ್ರಾಮ ಶಾಖೆ ಸಂಚಾಲಕರು. ಮಲ್ಲಿಕಾರ್ಜುನ್ ಶಾಬಾದಿ, ಈರಪ್ಪ ಕಟ್ಟಿಮನಿ, ಶಿವುಬಸಪ್ಪ ರಾಯಪ್ಪ,ಅಯ್ಯಪ್ಪ ಯಾಳಗಿ, ,ರಾಂiiಪ್ಪ ಇಸ್ಲಾಂಪೂರ ಸಂಘಟನಾ ಸಂಚಾಲಕರು. ಹೊನ್ನಪ್ಪ ಬೇವಿನಗೀಡ ಖಜಾಂಚಿ, ಮಲ್ಲೇಶಪ್ಪ ಜಮಖಂಡಿ, ನಿಂಗಪ್ಪ ಬೇವಿನಗಿಡ,ಆಮಲಿಂಗ ಕಟ್ಟಿಮನಿ,ಅರುಣ್ ಬಂಡಿ, ಮಲ್ಲೆಶಪ್ಪ ದೊಡ್ಡಮನಿಯವರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಹನಮಂತ ರತ್ತಾಳ,ಗೋಪಾಲ್ ಭಜಂತ್ರಿ, ಮಹಮದ್ ಗೌಸ್,ಸಿದ್ದಪ್ಪ ಕಟ್ಟಿಮನಿ,ಮಾನಪ್ಪ ಬಡಿಗೇರ, ಸಿದ್ರಾಮ್ ಆಲಬಾವಿ, ರಾಯಪ್ಪ ಕಟ್ಟಿಮನಿ,ಪ್ರಭು ದೊಡ್ಡಮನಿ, ಸಮತೋಷ ಯಕ್ತಾಪುರ್, ಸತಿಶ ಯಡಿಯಾಪೂರ ಮುಂತಾದವರಿದ್ದರು.ರಾಜು ಬಡಿಗೇರ್ ಸ್ವಾಗತಿಸಿದರು, ಶರಣು ಕೃಷ್ಣಾಪೂರ್ ವಂದಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…