ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ ಕಲಾಬುರಗಿ, ಬಿಎಫಐಎಲ್ ಮೈರಡಾ ಸಂಯೋಗದಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಕಮಲಾಪುರ ಮೈರಡಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉಧ್ಘಾಟನ ಮೈರಾಡ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ಎಸ್.ಡಿ. ಕಲ್ಯಾಣಶೆಟ್ಟಿ ಮಾತನಾಡಿ ಬೇಡಿಕೆತಕ್ಕಂತೆ ಆಹಾರ ಉತ್ಪಾದನೆಯಾಗುತ್ತಿದ್ದರು ಪೊಷ್ಟಿಕ ಸಂತೋಲನ ಆಹಾರ ಪಟ್ಟಣ, ನಗರ, ಹಳ್ಳಿ ವ್ಯಾಪ್ತಿಯಲ್ಲಿ ಕುಸಿಯತ್ತಿದ್ದು ಪೊಷ್ಟಿಕ ಆಹಾರ ಉತ್ಪಾದನೆ ಇಂದಿನ ಅಗತ್ಯ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕಾ ವಿಜ್ಘಾನಿಗಳಾದ ಡಾ// ವಾಸುದೇವ ನಾಯಕ ಮಾತನಾಡಿ ತರಕಾರಿ , ದಾನ್ಯಗಳು, ಹಣ್ಣುಗಳು, ಅಕ್ಕಿ, ಗೋಧಿ, ಹಸಿರು, ಸೊಪ್ಪುಗಳು ಸಮತೋಲನವಾಗಿ ಸೇವಿಸಬೇಕು ಕಲುಷಿತ ಆಹಾರ ದೆಹಕ್ಕೆ ಮಾರಕ, ದಿನ ಪ್ರತಿ ಸಣ್ಣ ಮಕ್ಕಳಿಂದ ಹಿರಿಂiiರವರೆಗೂ ವಿವಿದ ಕಾಯಿಲೆಗಳು ಭಾವಿಸುತ್ತಿದ್ದು ದೇಹದ ಸಮತೋಲನಕ್ಕೆ ನೀರು ಮತ್ತು ಆಹಾರ ಅತ್ಯಗತ್ಯ ಎಂದರು.
ಕೃಷಿ ವಿಜ್ಞಾನ ಕೇಂzದ ಸಸ್ಯ ರೋಗ ತಜ್ಞಾ ವಿಜ್ಞಾನಿಗಳಾದ ಡಾ//ಜಹೀರ ಅಹಮದ ಮಾತನಾಡಿ ಬದಲಾಗುತ್ತಿರುವ ಹವಮಾನ ಸಾಂಕ್ರಮಿಕಾ ರೋಗಗಳಿಂದ ಪ್ರಸ್ತುತ ಜನ ಬಳಲುತಿದ್ದು, ಕೃಷಿ ಜಮೀನುಗಳಿಗೆ ಅತಿಯಾದ ತೇವಾಂಶದಿಂದ ಬೇರು ವ್ಯಾಪ್ತಿಯ ಪೊಷಕಾಂಶ ಕಡಿಮೆಯಾಗಿ ಸತ್ವಯತ ಆಹಾರ ಕಡಿಮೆಯಾಗುತ್ತಿದೆ, ಜಮೀನು ಸಮತಟಾಗಿ ಬೇಸಿಗೆ ಕಾಲದಲ್ಲಿ ನಿರ್ವಹಣೆ ಮಾಡಬೆಕು. ಭೂಮಿಗೆ ಸಾವಯವಯುಕ್ತ ಸಮಾಗ್ರ ಪೋಷಿಕಾಂಶ ಬಳಸಿದಲ್ಲಿ ಸತ್ವ್ತಯುತ ಆಹಾರ ಗಿಡಗಳಲ್ಲಿ ರಚನೆಯಾಗಿ ಮಾನವ ದೇಹಕ್ಕೆ ಉತ್ತಮ ಆಹಾರ ಸಿಗಲಿದೆ ಎಂದರು.
ಮೈರಾಡ ಅಧಿಕಾರಿಗಳಾದ ಶ್ರೀ,ಶರಣು ಸ್ವಾಗತಿಸಿದರು ಕಲಬುರಗಿ ಭಾಗದ ಪಟಣ್ಣ, ನಂದುರ (ಕೆ), ಭಂಕೂರ, ತರನಳ್ಳಿ, ಕಟ್ಟಿಸಾಂಗಾವಿ, ಪರತಾಬಾದ ದಿಂದಾ ೧೦೦ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…