ಬಿಸಿ ಬಿಸಿ ಸುದ್ದಿ

ಇ-ಶ್ರಮ್ ಕಾರ್ಡ ನೊಂದಣಿ ಮಾಡಿ ಕಾರ್ಡ ವಿತರಣೆ ಗೆ ಈರಣ್ಣಾ ಸಿ ಹಡಪದ ಸಣ್ಣೂರ ಚಾಲನೆ

ಕಲಬುರಗಿ: ಶಹಾಬಾದ ತಾಲೂಕಿನಲ್ಲಿರುವ ಹಡಪದ ಅಪ್ಪಣ ದೇವಸ್ಥಾನದಲ್ಲಿ ಹಡಪದ ಕ್ಷೌರಿಕ ಬಂಧುಗಳಿಗೆ ಮತ್ತು ಮಹಿಳಾ ತಾಯಂದಿರಿಗೆ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಅಸಂಘಟಿತ ಹಡಪದ ಕ್ಷೌರಿಕ ಸಮಾಜದ ಜನತೆಗೆ ಇ-ಶ್ರಮ್ ಕಾರ್ಡ ನೊಂದಣಿ ಮಾಡಿ ಕಾರ್ಡ ವಿತರಣೆ ಕಾರ್ಯಕ್ರಮಕ್ಕೆ ಹಡಪದ ಕ್ಷೌರಿಕ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣಾ ಸಿ ಹಡಪದ ಸಣ್ಣೂರ ಅವರು ಚಾಲನೆ ನೀಡಿ ಮಾತನಾಡುತ್ತಾ ಇ-ಶ್ರಮ್ ಕಾರ್ಡನ ಸೌಲಭ್ಯಗಳು ಪ್ರತಿಯೊಬ್ಬರೊ ಈ ಕಾರ್ಡ ಪಡೆಯಿರಿ ಮತ್ತು ಈ-ಶ್ರಮ್ ಕಾರ್ಡ ಯೋಜನೆಯ ಜೊತೆ ಅನೇಕ ಸ್ಕಿಮ್‌ಗಳು ಈ ಯೋಜನೆಯು ಒಳಗೊಂಡಿದೆ ಎಂದು ಸಮಾಜದ ಜನತೆಗೆ ಹೇಳಿದ್ದರು.

ಶಹಬಾದನ ಶ್ರೀ ಬಾಲಬ್ರಹ್ಮಚಾರಿ ರಾಜಶೀವಯೋಗಿ ಮಹಾಸ್ವಾಮಿಜಿ, ಹಡಪದ ಕ್ಷೌರಿಕ ಸಮಾಜದ ಶಹಾಬಾದ ತಾಲೂಕು ಅಧ್ಯಕ್ಷ ಬಸವರಾಜ ಹಡಪದ ಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್, ರಾಜ್ಯ ಕಮಿಟಿ ಸದಸ್ಯ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ದತ್ತಾಂತ್ರೇಯ ಪಾಟೀಲ್, ಜೈತೀರ್ಥ ಜೋಶಿ, ಸಚಿನ ಮೂಲಿಮನಿ, ರಮೇಶ ನೀಲೂರ, ರುದ್ರಮಣಿ ಬಟಗೇರಾ, ಸುನೀಲಕುಮಾರ ಭಾಗಹಿಪ್ಪರಗಾ, ಮಲ್ಲಣ್ಣಾ ಪರಹತಬಾದ, ಚಂದ್ರಶೇಖರ ತೊನಸನಹಳ್ಳಿ, ವಿನೋದ ಅಂಬಲಗಾ, ಭಾಗು ಹಡಪದ ಮುತ್ತಕೂಡ, ಬಸವರಾಜ ಹಡಪದ ಮಾರಡಗಿ, ಭಾಗಣ್ಣ ಹಡಪದ ದಂಡಗುಂಡ, ಶಂಕರ ಹಡಪದ ಹರವಾಳ, ತೋಟೇಂದ್ರ ಮಾರಡಗಿ, ಸಂಗಮೇಶ ಮಾರಡಗಿ, ರಮೇಶ ಪೇಠಶಿರೂರ, ಧರ್ಮರಾಜ ಭಂಕೂರ, ಶಿವಲಿಂಗಪ್ಪ ಹಡಪದ ಹಾಗೂ ಹಡಪದ ಸಮಾಜದ ಮುಖಂಡರು, ಮಹಿಳಾ ತಾಯಂದಿರು, ಯುವಕರು ಇದ್ದರು.

 

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

18 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

26 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago