ಬಿಸಿ ಬಿಸಿ ಸುದ್ದಿ

5 ನಗರ ಸಭೆ, 19 ಪುರಸಭೆ, 34 ಪ.ಪಂ. ನ 1184 ವಾರ್ಡಗಳಲ್ಲಿ ಇಂದು ಚುನಾವಣೆ

ಬೆಂಗಳೂರು: ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ.

ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಗಿಯಲಿದೆ. ಕರ್ನಾಟಕ ಬಂದ್​ಗೆ ಹಿಂದಿನ ದಿನ, ಅಂದರೆ ಡಿ. 30, ಗುರುವಾರ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ನಡೆಯುತ್ತಿರುವುದು ಐದು ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ. ಹಾಗೆಯೇ, ವಿವಿಧ ಕಾರಣಗಳಿಂದ ತೆರವಾಗಿರುವ 5 ನಗರಸಭೆ, 3 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಯ 9 ವಾರ್ಡ್​ಗಳಿಗೆ ಉಪಚುನಾವಣೆ ಇದೆ. ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ ಪುರಸಭೆ ಮತ್ತು ಚಂದಾಪುರ ಪುರಸಭೆಗಳೂ ಚುನಾವಣೆ ಎದುರಿಸುತ್ತಿವೆ.

# ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು : ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ಗಳು :

  • 1ಚಿಕ್ಕಮಗಳೂರುಚಿಕ್ಕಮಗಳೂರು ನಗರಸಭೆ352ತುಮಕೂರುಶಿರಾ ನಗರಸಭೆ313ಗದಗಗದಗ-ಬೆಟಗೇರಿ
  • ನಗರಸಭೆ354ವಿಜಯನಗರಹೊಸಪೇಟೆ ನಗರಸಭೆ355ಬೆಂಗಳೂರು ನಗರಹೆಬ್ಬಗೋಡಿ ನಗರಸಭೆ31 ಪುರಸಭೆಗಳು 6 ಬೆಂಗಳೂರು
  • ನಗರಜಿಗಣಿ ಪುರಸಭೆ237ಬೆಂಗಳೂರು ನಗರಚಂದಾಪುರ ಪುರಸಭೆ238ಬೆಳಗಾವಿಅಥಣಿ ಪುರಸಭೆ279ಧಾರವಾಡಅಣ್ಣಿಗೇರಿ
  • ಪುರಸಭೆ2310ಹಾವೇರಿಬಂಕಾಪೂರ ಪುರಸಭೆ2311ರಾಮನಗರಬಿಡದಿ ಪುರಸಭೆ2312ದಾವಣಗೆರೆಮಲೆಬನ್ನೂರು
  • ಪುರಸಭೆ2313ಉಡುಪಿಕಾಪು ಪುರಸಭೆ2314ಬೆಳಗಾವಿಹಾರೋಗೇರಿ ಪುರಸಭೆ2315ಬೆಳಗಾವಿಮುನವಳ್ಳಿ
  • ಪುರಸಭೆ2316ಬೆಳಗಾವಿಅಗಾರಖುರ್ದು ಪುರಸಭೆ2317ಕೊಪ್ಪಳಕಾರಟಗಿ ಪುರಸಭೆ2318ಬಳ್ಳಾರಿಕರೆಕುಪ್ಪ
  • ಪುರಸಭೆ2319ಬಳ್ಳಾರಿಕುರುಗೋಡು ಪುರಸಭೆ2320ವಿಜಯನಗರಹಗರಿಬೊಮ್ಮನಹಳ್ಳಿ ಪುರಸಭೆ2321ರಾಯಚೂರುಮಸ್ಕಿ
  • ಪುರಸಭೆ2322ಯಾದಗಿರಿಕೆಂಭಾವಿ ಪುರಸಭೆ2323ಯಾದಗಿರಿಕೆಕ್ಕೇರಾ ಪುರಸಭೆ23 ಪಟ್ಟಣ ಪಂಚಾಯಿತಿಗಳು 24
  • ಚಿತ್ರದುರ್ಗನಾಯಕನ ಹಟ್ಟಿ ಪ.ಪಂ.1625 ದಕ್ಷಿಣಕನ್ನಡ ವಿಟ್ಲಾ ಪ.ಪಂ.1826 ದಕ್ಷಿಣ ಕನ್ನಡಕೋಟೆಕಾರು
  • ಪ.ಪಂ.1727ಬೆಳಗಾವಿಎಂ.ಕೆ. ಹುಬ್ಬಳ್ಳಿ ಪ.ಪಂ.1428ಬೆಳಗಾವಿಕಂಕನವಾಡಿ ಪ.ಪಂ.1729ಬೆಳಗಾವಿನಾಗನೂರ
  • ಪ.ಪಂ.1730ಬೆಳಗಾವಿಯಕ್ಸಾಂಬ ಪ.ಪಂ.1731ಬೆಳಗಾವಿಚೆನ್ನಮ್ಮನ ಕಿತ್ತೂರು ಪ.ಪಂ.1832ಬೆಳಗಾವಿಅರಭಾವಿ
  • ಪ.ಪಂ.1633ಬೆಳಗಾವಿಐನಾಪುರ ಪ.ಪಂ.1934ಬೆಳಗಾವಿಶೇಡಬಾಳ ಪ.ಪಂ.1635ಬೆಳಗಾವಿಚಿಂಚಿಲಿ
  • ಪ.ಪಂ.1936ಬೆಳಗಾವಿಬೋರಗಾಂವ ಪ.ಪಂ.1737ಬೆಳಗಾವಿಕಲ್ಲೋಳಿ ಪ.ಪಂ.1638ವಿಜಯಪುರನಲತವಾಡ
  • ಪ.ಪಂ.1439ವಿಜಯಪುರನಿಡಗುಂದಿ ಪ.ಪಂ.1640ವಿಜಯಪುರದೇವರಹಿಪ್ಪರಗಿ ಪ.ಪಂ.1741ವಿಜಯಪುರಆಲಮೇಲ
  • ಪ.ಪಂ.1942ವಿಜಯಪುರಮನಗೂಳಿ ಪ.ಪಂ.1643ವಿಜಯಪುರಕೋಲ್ಹಾರ ಪ.ಪಂ.1744ಬಾಗಲಕೋಟೆಕಮತಗಿ
  • ಪ.ಪಂ.1645ಬಾಗಲಕೋಟೆಬೆಳಗಲಿ ಪ.ಪಂ.1846ಬಾಗಲಕೋಟೆಅಮೀನಗಡ ಪ.ಪಂ.1647ಹಾವೇರಿಗುತ್ತಲ
  • ಪ.ಪಂ.1848ಉತ್ತರಕನ್ನಡಜಾಲಿ ಪ.ಪಂ.1849ಕೊಪ್ಪಳತಾವರೆಗೇರಾ ಪ.ಪಂ.1850ಕೊಪ್ಪಳಭಾಗ್ಯನಗರ
  • ಪ.ಪಂ.1951ಕೊಪ್ಪಳಕನಕಗಿರಿ ಪ.ಪಂ.1752ವಿಜಯನಗರಮರಿಯಮ್ಮನಹಳ್ಳಿ ಪ.ಪಂ.1853ರಾಯಚೂರುಕವಿತಾಳ
  • ಪ.ಪಂ.1654ರಾಯಚೂರುತುರ್ವಿಹಾಳ ಪ.ಪಂ.1455ರಾಯಚೂರುಬಳಗಾನೂರು ಪ.ಪಂ.1256ರಾಯಚೂರುಸಿರವಾರ ಪ.ಪಂ.20
: ಕನ್ನಡ ಬಾವುಟ ಸುಟ್ಟ MES ನಿಷೇಧ ಸರಿಯಲ್ಲ, ಕರ್ನಾಟಕ ಬಂದ್ ಕೂಡ ಬೇಕಿಲ್ಲ : ವಾದ

# ಉಪಚುನಾವಣೆ ನಡೆಯುತ್ತಿರುವುದು :

  • * ಚಾಮರಾಜನಗರ ನಗರಸಭೆಯ 6ನೇ ವಾರ್ಡ್
  • * ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯ 21ನೇ ವಾರ್ಡ್
  • * ಉತ್ತರಕನ್ನಡ ಜಿಲ್ಲೆ ದಾಂಡೇಲಿ ನಗರಸಭೆಯ 18ನೇ ವಾರ್ಡ್
  • * ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆಯ 10ನೇ ವಾರ್ಡ್
  • * ಬೆಳಗಾವಿ ಜಿಲಲೆ ಮೂಡಲಗಿ ಪುರಸಭೆಯ 9ನೇ ವಾರ್ಡ್
  • * ವಿಜಯಪುರ ಜಿಲ್ಲೆ ಚಡಚಣ ಪ.ಪಂ.ನ 4ನೇ ವಾರ್ಡ್
  • * ಕಲಬುರ್ಗಿ ಜಿಲ್ಲೆ ಸೇಡಂ ಪುರಸಭೆಯ 13ನೇ ವಾರ್ಡ್
  • * ಹಾವೇರಿ ಜಿಲ್ಲೆ ಹಾನಗಲ್ ಪುರಸಭೆಯ 19ನೇ ವಾರ್ಡ್
  • * ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರಸಭೆಯ 9ನೇ ವಾರ್ಡ್.
emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

6 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

17 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

17 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

19 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

19 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

19 hours ago