ಬೆಂಗಳೂರು: ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. 9 ವಾರ್ಡ್ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್ಗಳಿಗೆ ಇಂದು ಮತದಾನ ನಡೆಯಲಿದೆ.
ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಗಿಯಲಿದೆ. ಕರ್ನಾಟಕ ಬಂದ್ಗೆ ಹಿಂದಿನ ದಿನ, ಅಂದರೆ ಡಿ. 30, ಗುರುವಾರ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆ ನಡೆಯುತ್ತಿರುವುದು ಐದು ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ. ಹಾಗೆಯೇ, ವಿವಿಧ ಕಾರಣಗಳಿಂದ ತೆರವಾಗಿರುವ 5 ನಗರಸಭೆ, 3 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಯ 9 ವಾರ್ಡ್ಗಳಿಗೆ ಉಪಚುನಾವಣೆ ಇದೆ. ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ ಪುರಸಭೆ ಮತ್ತು ಚಂದಾಪುರ ಪುರಸಭೆಗಳೂ ಚುನಾವಣೆ ಎದುರಿಸುತ್ತಿವೆ.
# ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು : ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ಗಳು :
- 1ಚಿಕ್ಕಮಗಳೂರುಚಿಕ್ಕಮಗಳೂರು ನಗರಸಭೆ352ತುಮಕೂರುಶಿರಾ ನಗರಸಭೆ313ಗದಗಗದಗ-ಬೆಟಗೇರಿ
- ನಗರಸಭೆ354ವಿಜಯನಗರಹೊಸಪೇಟೆ ನಗರಸಭೆ355ಬೆಂಗಳೂರು ನಗರಹೆಬ್ಬಗೋಡಿ ನಗರಸಭೆ31 ಪುರಸಭೆಗಳು 6 ಬೆಂಗಳೂರು
- ನಗರಜಿಗಣಿ ಪುರಸಭೆ237ಬೆಂಗಳೂರು ನಗರಚಂದಾಪುರ ಪುರಸಭೆ238ಬೆಳಗಾವಿಅಥಣಿ ಪುರಸಭೆ279ಧಾರವಾಡಅಣ್ಣಿಗೇರಿ
- ಪುರಸಭೆ2310ಹಾವೇರಿಬಂಕಾಪೂರ ಪುರಸಭೆ2311ರಾಮನಗರಬಿಡದಿ ಪುರಸಭೆ2312ದಾವಣಗೆರೆಮಲೆಬನ್ನೂರು
- ಪುರಸಭೆ2313ಉಡುಪಿಕಾಪು ಪುರಸಭೆ2314ಬೆಳಗಾವಿಹಾರೋಗೇರಿ ಪುರಸಭೆ2315ಬೆಳಗಾವಿಮುನವಳ್ಳಿ
- ಪುರಸಭೆ2316ಬೆಳಗಾವಿಅಗಾರಖುರ್ದು ಪುರಸಭೆ2317ಕೊಪ್ಪಳಕಾರಟಗಿ ಪುರಸಭೆ2318ಬಳ್ಳಾರಿಕರೆಕುಪ್ಪ
- ಪುರಸಭೆ2319ಬಳ್ಳಾರಿಕುರುಗೋಡು ಪುರಸಭೆ2320ವಿಜಯನಗರಹಗರಿಬೊಮ್ಮನಹಳ್ಳಿ ಪುರಸಭೆ2321ರಾಯಚೂರುಮಸ್ಕಿ
- ಪುರಸಭೆ2322ಯಾದಗಿರಿಕೆಂಭಾವಿ ಪುರಸಭೆ2323ಯಾದಗಿರಿಕೆಕ್ಕೇರಾ ಪುರಸಭೆ23 ಪಟ್ಟಣ ಪಂಚಾಯಿತಿಗಳು 24
- ಚಿತ್ರದುರ್ಗನಾಯಕನ ಹಟ್ಟಿ ಪ.ಪಂ.1625 ದಕ್ಷಿಣಕನ್ನಡ ವಿಟ್ಲಾ ಪ.ಪಂ.1826 ದಕ್ಷಿಣ ಕನ್ನಡಕೋಟೆಕಾರು
- ಪ.ಪಂ.1727ಬೆಳಗಾವಿಎಂ.ಕೆ. ಹುಬ್ಬಳ್ಳಿ ಪ.ಪಂ.1428ಬೆಳಗಾವಿಕಂಕನವಾಡಿ ಪ.ಪಂ.1729ಬೆಳಗಾವಿನಾಗನೂರ
- ಪ.ಪಂ.1730ಬೆಳಗಾವಿಯಕ್ಸಾಂಬ ಪ.ಪಂ.1731ಬೆಳಗಾವಿಚೆನ್ನಮ್ಮನ ಕಿತ್ತೂರು ಪ.ಪಂ.1832ಬೆಳಗಾವಿಅರಭಾವಿ
- ಪ.ಪಂ.1633ಬೆಳಗಾವಿಐನಾಪುರ ಪ.ಪಂ.1934ಬೆಳಗಾವಿಶೇಡಬಾಳ ಪ.ಪಂ.1635ಬೆಳಗಾವಿಚಿಂಚಿಲಿ
- ಪ.ಪಂ.1936ಬೆಳಗಾವಿಬೋರಗಾಂವ ಪ.ಪಂ.1737ಬೆಳಗಾವಿಕಲ್ಲೋಳಿ ಪ.ಪಂ.1638ವಿಜಯಪುರನಲತವಾಡ
- ಪ.ಪಂ.1439ವಿಜಯಪುರನಿಡಗುಂದಿ ಪ.ಪಂ.1640ವಿಜಯಪುರದೇವರಹಿಪ್ಪರಗಿ ಪ.ಪಂ.1741ವಿಜಯಪುರಆಲಮೇಲ
- ಪ.ಪಂ.1942ವಿಜಯಪುರಮನಗೂಳಿ ಪ.ಪಂ.1643ವಿಜಯಪುರಕೋಲ್ಹಾರ ಪ.ಪಂ.1744ಬಾಗಲಕೋಟೆಕಮತಗಿ
- ಪ.ಪಂ.1645ಬಾಗಲಕೋಟೆಬೆಳಗಲಿ ಪ.ಪಂ.1846ಬಾಗಲಕೋಟೆಅಮೀನಗಡ ಪ.ಪಂ.1647ಹಾವೇರಿಗುತ್ತಲ
- ಪ.ಪಂ.1848ಉತ್ತರಕನ್ನಡಜಾಲಿ ಪ.ಪಂ.1849ಕೊಪ್ಪಳತಾವರೆಗೇರಾ ಪ.ಪಂ.1850ಕೊಪ್ಪಳಭಾಗ್ಯನಗರ
- ಪ.ಪಂ.1951ಕೊಪ್ಪಳಕನಕಗಿರಿ ಪ.ಪಂ.1752ವಿಜಯನಗರಮರಿಯಮ್ಮನಹಳ್ಳಿ ಪ.ಪಂ.1853ರಾಯಚೂರುಕವಿತಾಳ
- ಪ.ಪಂ.1654ರಾಯಚೂರುತುರ್ವಿಹಾಳ ಪ.ಪಂ.1455ರಾಯಚೂರುಬಳಗಾನೂರು ಪ.ಪಂ.1256ರಾಯಚೂರುಸಿರವಾರ ಪ.ಪಂ.20
: ಕನ್ನಡ ಬಾವುಟ ಸುಟ್ಟ MES ನಿಷೇಧ ಸರಿಯಲ್ಲ, ಕರ್ನಾಟಕ ಬಂದ್ ಕೂಡ ಬೇಕಿಲ್ಲ : ವಾದ
# ಉಪಚುನಾವಣೆ ನಡೆಯುತ್ತಿರುವುದು :
- * ಚಾಮರಾಜನಗರ ನಗರಸಭೆಯ 6ನೇ ವಾರ್ಡ್
- * ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯ 21ನೇ ವಾರ್ಡ್
- * ಉತ್ತರಕನ್ನಡ ಜಿಲ್ಲೆ ದಾಂಡೇಲಿ ನಗರಸಭೆಯ 18ನೇ ವಾರ್ಡ್
- * ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆಯ 10ನೇ ವಾರ್ಡ್
- * ಬೆಳಗಾವಿ ಜಿಲಲೆ ಮೂಡಲಗಿ ಪುರಸಭೆಯ 9ನೇ ವಾರ್ಡ್
- * ವಿಜಯಪುರ ಜಿಲ್ಲೆ ಚಡಚಣ ಪ.ಪಂ.ನ 4ನೇ ವಾರ್ಡ್
- * ಕಲಬುರ್ಗಿ ಜಿಲ್ಲೆ ಸೇಡಂ ಪುರಸಭೆಯ 13ನೇ ವಾರ್ಡ್
- * ಹಾವೇರಿ ಜಿಲ್ಲೆ ಹಾನಗಲ್ ಪುರಸಭೆಯ 19ನೇ ವಾರ್ಡ್
- * ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರಸಭೆಯ 9ನೇ ವಾರ್ಡ್.