ಕಲಬುರಗಿ: ವಾರದಲ್ಲಿ ೨ ದಿನ ಏಕೆಂಡ್ ಲಾಕ್‌ಡ್‌ನ ಇರುವದರಿಂದ ಹೊಟೇಲಗೆ ಪಾರ್ಸಲ್ ವ್ಯವಸ್ಥೆ ಇದ್ದ ಹಾಗೆ ಬೇಕರಿ ಮತ್ತು ಸ್ವೀಟ್ ಅಂಗಡಿಗಳಿಗೂ ಅವಕಾಶ ಕಲ್ಪಿಸುವಂತೆ ಕಲಬುರಗಿ ಹೋಟೆಲ್ ಬೇಕರಿ ಮತ್ತು ವಸತಿ ಗೃಹಗಳ ಮಾಲೀಕರ ಸಂಘ ಪೊಲೀಸ ಆಯುಕ್ತರಿಗೆ ಮನವಿ ಮಾಡಿದೆ.
ಸರ್ಕಾರದ ಆದೇಶದ ಪ್ರಕಾರ ವಾರದಲ್ಲಿ ೨ ದಿನ ಏಕೆಂಡ್ ಲಾಕ್‌ಡ್‌ನ ಇರುವದರಿಂದ ನಮ್ಮ ಹೊಟೇಲ ಉಧ್ಯಮಕ್ಕೆ ತುಂಬಾ ನಷ್ಟವಾಗಿದೆ. ನಮ್ಮ ಜೊತೆಗೆ ಇರುವ ಕಾರ್ಮಿಕರಿಗೆ ಊಟ ಕಾಫಿ ಕೊಡುವ ವ್ಯಾಪಾರ ಆಗುವದಿಲ್ಲಾ. ಇದರಿಂದ ಕಾರ್ಮಿಕರಿಗೆ ಸಂಬಳ ಕೊಡುವದಕ್ಕೆ ಕೂಡಾ ಆಗುತ್ತಿಲ್ಲಾ. ಕಾರಣ ವಾರದಲ್ಲಿ ೨ ದಿನ ಏಕೆಂಡ ಲಾಕ್‌ಡೌನ ಇರುವದರಿಂದ ಹಾಗೆ ಬೇಕರಿ ಮತ್ತು ಸ್ವೀಟ್ ಅಂಗಡಿಗಳಿಗೂ ಅವಕಾಶ ಅನುಕೂಲ ಕಲ್ಪಿಸಿಕೊಟ್ಟು ಮಾಡಿ ಕೊಡಬೇಕೆಂದು ಸಂಘ ಮನವಿ ಮಾಡಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಮೆಂಡನ್, ಮಹೇಮೂದ ಖುರೇಷಿ, ಮೋದಿನ್, ಭರತ, ರಾಘವೇಂದ್ರ, ಮಹಾಬಲೇಶ್ವರ ಭಟ್, ಮಹ್ಮದ್ ಯುನೂಸ್, ಪ್ರವೀಣ ಭಟ್ ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…