ಬಿಸಿ ಬಿಸಿ ಸುದ್ದಿ

ಟ್ವೀಟರ್‌ ನಲ್ಲಿ ಟ್ರೆಂಡ್‌ ಆದ ಅಮೃತ್‌ ನೋನಿ ಕಿರುಚಿತ್ರ

  • ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ಕತ್‌ ಟ್ರೆಂಡ್‌
  • ದುಬಾರಿ ಉಡುಗೊರೆಗಳಿಗಿಂತಾ ಸಣ್ಣ ಮಟ್ಟದ ಪ್ರೀತಿ ಮತ್ತು ಅಕ್ಕರೆಯನ್ನು ತೋರಿಸುವಂತೆ ಕರೆ

ಬೆಂಗಳೂರು ಮೇ 08: ವಿಶ್ವ ಅಮ್ಮಂದಿರ ದಿನಾಚರಣೆಗೆ, ಅಮ್ಮನಿಗೆ ಪ್ರಪಂಚದಷ್ಟೇ ಖುಷಿ ನೀಡುವ ಸಣ್ಣ ಮಟ್ಟದ ಪ್ರೀತಿ ಮತ್ತು ಅಕ್ಕರೆ ತೋರಿಸುವಂತೆ ಸಂದೇಶ ನೀಡುವ ಅಮೃತ್‌ ನೋನಿಯ ಕಿರುಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ಕತ್‌ ಟ್ರೆಂಡ್‌ ಅಗಿದೆ. ಟ್ವೀಟರ್‌ ನಲ್ಲಿ ದೇಶದಲ್ಲೇ 6 ನೇ ಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆಯುವಲ್ಲಿ ಸಫಲವಾಗಿದೆ.

ಪ್ರಕೃತಿದತ್ತವಾಗಿ ಸಿಗುವ ದಿವ್ಯಔಷಧ ನೋನಿಯ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ದೇಶದಲ್ಲೇ ಪ್ರಮುಖ ಬ್ರಾಂಡ್‌ ಅಮೃತ್‌ ನೋನಿ, ಈ ಬಾರಿಯ ವಿಶ್ವ ಅಮ್ಮಂದಿರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ, ಅಮ್ಮಂದಿರಿಗೆ ಅತ್ಯಂತ ಇಷ್ಟವಾಗುವ ಸಣ್ಣ ಮಟ್ಟದ ಪ್ರೀತಿ ಮತ್ತು ಅಕ್ಕರೆಯನ್ನು ತೋರಿಸುವಂತೆ ಕರೆ ನೀಡುವ ಕಿರುಚಿತ್ರವನ್ನು ನಿರ್ಮಿಸಿತ್ತು.

ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಬಲಿಷ್ಠ ಸಂಘಟನೆ ಸ್‌ಅತಿ ಅವಶ್ಯ: ಲಕ್ಷ್ಮಣ ದಸ್ತಿ

ಅಮ್ಮ ಎಂದರೆ ವ್ಯಕ್ತಿತ್ವಕ್ಕೂ ಮೀರಿದ ಶಕ್ತಿ. ಆಕೆಯ ತ್ಯಾಗ, ಅಮ್ಮ ನೀಡಿರುವ ಪ್ರೀತಿ, ಅಕ್ಕರೆ, ಮಮಕಾರ, ವಾತ್ಸಲ್ಯ ಕರುಣೆ ಎಲ್ಲವೂ ಶ್ರೇಷ್ಠ. ಆಕೆ ಪ್ರಪಂಚದಲ್ಲಿ ಅತಿ ಹೆಚ್ಚು ಇಷ್ಟಪಡುವುದು ತನ್ನ ಮಕ್ಕಳ ಪ್ರೀತಿ. ಆಧುನಿಕ ಪ್ರಪಂಚದಲ್ಲಿ ಎಲ್ಲರೂ ತಮ್ಮ ಕೆಲಸಗಳಲ್ಲಿ ಮಗ್ನರಾಗುವ ಮೂಲಕ ತಮ್ಮ ಪೋಷಕರನ್ನ ನಿರ್ಲಕ್ಷಿಸುವ ಪ್ರಮೇಯಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಕ್ಕಳ ಜೀವನ ರೂಪಿಸುವ ನಿಟ್ಟಿನಲ್ಲಿ ತನ್ನ ಜೀವನ ಮುಡುಪಾಗಿಡುವ ತಾಯಿ ಬಯಸುವುದು ಮಕ್ಕಳ ಸಣ್ಣ ಮಟ್ಟದ ಪ್ರೀತಿ ಮತ್ತು ಆರೈಕೆ. ಇದನ್ನು ಯುವ ಜನರಿಗೆ ಮನಗಾಣಿಸುವ ನಿಟ್ಟಿನಲ್ಲಿ ಈ ಕಿರುಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಅಮೃತ್‌ ನೋನಿ ಸಂಸ್ಥೆಯ ಮಾರುಕಟ್ಟೆಯ ನಿರ್ದೇಶಕರಾದ ನಾರಾಯಣ್‌ ತಿಳಿಸಿದ್ದಾರೆ.

ನಮ್ಮ ಸಂಸ್ಥೆಯಲ್ಲಿ ಮಹಿಳೆಯರಿಗೆ ಅದರಲ್ಲೂ ಅಮ್ಮಂದಿರಿಗೆ ಉತ್ತಮ ಅವಕಾಶಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಅಮ್ಮಂದಿರ ಪ್ರೀತಿಯೇ ನಮ್ಮ ಸಂಸ್ಥೆಯನ್ನ ಈ ಎತ್ತರಕ್ಕೆ ಬೆಳೆಸಿದೆ ಎಂದು ವಾಲ್ಯೂ ಪ್ರೊಡಕ್ಟ್‌ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ. ಶ್ರೀನಿವಾಸ್‌ ಮೂರ್ತಿ ತಿಳಿಸಿದರು.

ಗುಲಬರ್ಗಾ ಡ್ಯಾನ್ಸ್ ಜನಪದ ಉತ್ಸವಕ್ಕೆ ಚಾಲನೆ

ಅಮ್ಮಂದಿರ ದಿನಕ್ಕೆ ವಿಶೇಷವಾಗಿ ನಿರ್ಮಿಸಲಾಗಿರುವ ಈ ಕಿರುಚಿತ್ರಕ್ಕೆ ಎಲ್ಲಾ ವಲಯಗಳಿಂದಲೂ ಬಹಳಷ್ಟು ಪ್ರಶಸಂಸೆ ವ್ಯಕ್ತವಾಗಿದ್ದು ನಮ್ಮ ಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆತಿದೆ.

ಈ ಕಿರುಚಿತ್ರವನ್ನು ಈ ಕೆಳಗಿನ ಲಿಂಕ್‌ ಮೂಲಕ ವೀಕ್ಷಿಸಬಹುದಾಗಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago