ಕಲಬುರಗಿ: ನಗರದ ಕೆ.ಬಿ.ಎನ್ ಆಸ್ಪತ್ರೆ ಎದುರು ಐವರು ರೌಡಿಗಳು ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಬರ್ಬರವಾಗಿ ಮರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಫಿಲ್ಟರ್ ಬೇಡ್ ನಿವಾಸಿ ವಿಜಯ ದಾಳಿಗೆ ಒಳಗಾದ ಯುವಕ. ಶನಿವಾರ ಮಧ್ಯಾಹ್ನ ವಿಜಯ ಕೆ.ಬಿಎನ್ ಆಸ್ಪತ್ರೆ ಎದುರು ತೆರಳುತಿದ್ದ ವೇಳೆ ಜನಗಳ ಮದ್ಯೆ ಐವರು ರೌಡಿಗಳು ವಿಜಯಗೆ ತಲ್ವಾನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಭಾರಿ ಜನ ಸಂದಣಿ ಇರುವ ಪ್ರದೇಶವಾಗಿರುವ ಕೆ.ಬಿ.ಎನ್ ಆಸ್ಪತ್ರೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸೇರಿದಂತೆ ಜಿಲ್ಲೆ ಪ್ರಮುಖ ರಸ್ತೆಯಲ್ಲಿ ಒಂದಾಗಿದ್ದು, ಈ ಪ್ರದೇಶದಲ್ಲಿ ರೌಡಿಗಳು ತನ್ನ ಅಟ್ಟಹಾಸ ಮೆರೆದು ಜನರಲ್ಲಿ ಆತಂಕ ಸೃಷ್ಟಿಮಾಡಿದ್ದಾರೆ.
ಹಲ್ಲೆಗೆ ಒಳಗಾದ ವಿಜಯ ಕೆಲಹೊತ್ತು ರಸ್ತೆಯಲ್ಲಿ ತೀವ್ರ ರಕ್ತ ಶೃವದಿಂದ ಬಳಲುತಿದ್ದು, ಯಾರು ಸಹ ನೆರವಿಗೆ ಬಾರದೇ ಸಿನೆಮಾ ಶೋಟಿಂಗ್ ಪ್ರಕ್ಷಕರಂತೆ ನೋಡುತಾ ನಿಂತ ಚಿತ್ರಕರಣ ನಡೆಸಿರುವುದ ಸಹ ಘಟನಾ ಸ್ಥಳದಲ್ಲಿ ಕಂಡು ಬಂತು.
ಇದನ್ನೂ ಓದಿ: ಅಲೆಮಾರಿ ಸಮುದಾಯಗಳ ಅಭಿವೃದ್ದಿಗೆ ಒತ್ತು ನೀಡಿ: ಬಸವರಾಜ ಹೆಳವರ
ನಂತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಿಮಿಸಿ ತೀವ್ರ ಗಾಯಗಳಿಗೆ ಒಳಗಾದ ವಿಜಯನ್ನು ಆಟೋ ಒಂದರಲ್ಲಿ ಆಸ್ಪತ್ರೆಗೆ ಸಾಗಿಸಿ. ನಂತರ ಘಟನ ಸ್ಥಳದಲ್ಲಿ ತನಿಖೆ ನಡೆಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…