ಕಲಬುರಗಿ: ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ರಾಂಕ್ ಕಲ್ಯಾಣ ಕರ್ನಾಟಕಕ್ಕೆ ಪಸ್ಟ ಪಲಿತಾಂಶ ಬಂದಿರುವ ಈ ಮೂಲಕ ಕಲ್ಯಾಣ ಕರ್ನಾಟಕ ಕೀರ್ತಿ ಹೆಚ್ಚಿಸಿದ ನಗರದ ಶ್ರೀ ಗುರು ಕಾಲೇಜಿನ ಕಾರ್ಯದರ್ಶಿ ನಿತಿನ್ ನಾಯಕ್ ಅವರಿಗೆ ವಿವೇಕಾನಂದನಗರ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.
ನಿತಿನ ನಾಯಕ್ ಅವರು ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ನಮ್ಮ ಕಾಲೇಜಿನ ವಿದ್ಯಾರ್ಥಿಯ ಸಾಧನೆ ಅವರ ಕುಟುಂಬಕ್ಕು ನಮ್ಮ ಸೌಂಸ್ಥೆಗು ಗೌರವ ಕಾಲನಿಯ ಮುಖಂಡರು ನನಗೆ ಗೌರವಿಸಿದ್ದು ನನಗೆ ಮತ್ತಷ್ಟು ಸ್ಪುರ್ಥಿಬಂದಿದೆ ಮುಂದೆ ಇನ್ನು ಒಳ್ಳೇಯ ಪಲಿತಂಶಕ್ಕಾಗಿ ಪ್ರಯತ್ನಿಸುತಿತೆನೆ ಈ ಪಲಿತಾಂಶದಲ್ಲಿ ನಮ್ಮ ಕಾಲೇಜಿನ ಎಲ್ಲ ಸಿಬ್ಬಂದಿಗಳ ಶ್ರಮವು ಇದೆ ಎಂದ ಹೇಳಿ ಕಾಲನಿಯವರ ಸಹಕಾರ ಮುಂದೆಯು ಇದೆ ರೀತಿ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ ಎಸ್ ಪಾಟೀಲ್ ನರಿಬೋಳ, ಚಂದ್ರಶೇಖರ ಹಿರೇಮಠ ಹುಲ್ಲೂರ, ಸಿತಾರಾಮ ಮುನ್ನೂರ, ಗಂಗಾದರ, ವಿಜಯಕುಮಾರ ಮಡಿವಾಳ, ಜಗದೀಶ ಅವರಾದಕರ್ ಹಾಗೂ ಕಾಲೋನಿಯ ಮುಖಂಡರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…