ಸೇಡಂ: ಮುಂಬರುವ ವಿಧಾನಸಭೆಚುನಾವಣೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ನಾಯಕ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದಲ್ಲಿ ನಡೆಯ ಬೇಕು ಎಂದು ಬಿಜೆಪಿ ಸಾಮಾನ್ಯಕಾರ್ಯಕರ್ತ ಶಾಮರಾವ ಪಾಟೀಲ್ ಯಡ್ಡಳ್ಳಿ ಅವರು ಬಿಜೆಪಿ ರಾಷ್ಟ್ರೀಯಅಧ್ಯಕ್ಷಜೆ.ಪಿ ನಡ್ಡಾಅವರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದ ಪ್ರತಿ ಹಳ್ಳಿಯ ಮತದಾರರಿಂದ ಮತ ಪಡೆಯುವಚಿರಪರಿಚಿತರಾಗಿರುವ ವ್ಯಕ್ತಿಯಿಂದಚುನಾವಣೆ ನಡೆಸಿದಾಗ ಮಾತ್ರ ಪಕ್ಷಗೆಲ್ಲಲು ಸಾಧ್ಯಆದ್ದರಿಂದ ಬಿಜೆಪಿ ವರಿಷ್ಠರು ವಯಸ್ಸನ್ನು ಲೆಕ್ಕಿಸದೇ ಬಿ.ಎಸ್.ಯಡಿಯೂರಪ್ಪನವರಿಗೆ ೨೦೨೩ರ ಚುನಾ ವಣೆ ನೇತೃತ್ವ ವಹಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಹುಣಸಿಗಿಡ ಮುಪ್ಪಾದರೆ ಹುಳಿ ಮುಪ್ಪೆಎಂಬಂತೆಯೂಡಿಯೂರಪ್ಪ ನವರಿಗೆ ವಯ ಸ್ಸಾದವರುಅವರಿಗೆಚುನಾವಣೆಎದುರಿಸುವ ಶಕ್ತಿ ಇದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನುಕಟ್ಟಿ ಬೆಳಿಸಿದ್ದಾರೆ. ರಾಜಕೀಯ ಹಾಗೂ ವಕೀಲ ವೃತ್ತಿಯಲ್ಲಿ ನಿವೃತ್ತಿಎಂಬುದುಇಲ್ಲಆದರೆ ಪಕ್ಷದಲ್ಲಿ ೭೫ ವರ್ಷ ನಿರ್ಬಂಧ ಮಾಡಿದ್ದು, ವಿಷಾದನೀಯಆದರೂ ಪಕ್ಷದತೀರ್ಮಾ ನವನ್ನು ಮತ್ತೇ ಪರಿಶೀಲನೆ ನಡೆಸಿ, ಬಿಎಸ್‌ವೈಅವರಿಗೆಚುನಾವಣೆ ನೇತೃತ್ವ ವಹಿಸಬೇಕು ಅವರಿಗೆ ಮತದಾರರಿಂದ ಮತ ಸೆಳೆಯುವ ವ್ಯಕ್ತಿತ್ವ ಹೊಂದಿದ್ದಾರೆಆದ್ದರಿಂದ ಮುಂಬರುವಚುನಾವಣೆ ಬಿಎಸ್ ವೈ ನೇತೃತ್ವದಲ್ಲಿ ನಡೆಯಬೇಕೆಂದುಅವರು ಒತ್ತಾಯಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…