ಕಲಬುರಗಿ: ಕಾರ್ತೀಕ ಕ್ರೀಯೆಷನ್ ವತಿಯಿಂದ ನಿರ್ಮಾಣವಾದ ತುಳಸಿ ಕಿರುಚಿತ್ರವನ್ನಿ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಬಿಡುಗಡೆಯನ್ನು ಖ್ಯಾತ ನಿರ್ದೇಶಕರಾದ ಮಧುಸೂಧನ ಹವಾಲ್ದಾರ ಬಿಡುಗಡೆ ಮಾಡಿದರು.
ಅರ್ಚಕರಾದ ಗುಂಡಾಚಾರ್ಯ ನರಿಬೊಳ, ರವಿ ಲಾತುರಕರ್, ಡಿ ವಿ ಕುಲಕರ್ಣಿ, ಡಾ, ಫಾರೂಕ್ ಮಣ್ಣುರ, ಶ್ರೀಮತಿ ಯೆಶೋದಾ ಕಟಕೆ, ಚಂದ್ರಕಾಂತ ಗುರನಂಜಿ, ಮಣ್ಣುರ್,ವಿನಾಯಕ್ ಕೊಡ್ಲಾ, ಶರಣಗೌಡ ಪೊಲೀಸಪಾಟೀಲ್, ರಾಘವೇಂದ್ರ ಕುಲಕರ್ಣಿ.ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ಚಿತ್ರವನ್ನು ನಿರ್ಮಿಸಿದ ಕಾರ್ತೀಕ ಕುಲಕರ್ಣಿ ಅವರಿಗೆ ಆಶೀರ್ವದಿಸಿ ಮಾತನಾಡಿದ ಗುಂಡಾಚಾರ್ಯ ನರಿಬೊಳ ಅತ್ಯಂತ ಚಿಕ್ಕವಯಸ್ಸಿನಲ್ಲಿ ಚಿತ್ರವನ್ನು ನಟಿಸಿ ನಿರ್ಮಿಸಿ ಉತ್ತಮವಾದ ಕಾರ್ಯವನ್ನು ಮಾಡಿದ್ದು ದೇವರಲ್ಲಿ ಭಕ್ತಿಯ ಬಗ್ಗೆ ತಿಳಿಸಿದ್ದಾರೆ. ವೈದ್ಯರ ಪ್ರಯತ್ನದ ಜೊತೆ ದೇವರ ಆಶೀರ್ವಾದವು ಬೇಕೇಬೇಕು ಅನ್ನುವದನ್ನು ತೋರಿಸಿದ್ದಾರೆ. ಕಾರ್ತೀಕ ಕುಲಕರ್ಣಿ ಇನ್ನು ಉತ್ತರೋತ್ತರ ಬೆಳೆಯಲಿ, ನಮ್ಮ ಕಲಬುರಗಿಯ ಕೀರ್ತಿ ಬೆಳಗಲಿ ಎಂದು ಹರಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…