ಕಲಬುರಗಿ: ಹೆಣ್ಣು ಜಗದ ಕಣ್ಣು ಅನ್ನುವಂತೆ ಜಗತ್ತಿನಲ್ಲಿ ಅತಿ ಹೆಚ್ಚು ಕಾಳಜಿ,ಕಕ್ಕಲತಿ ಮಮತೆ ಇರುವ ಜೀವ ಅದುವೆ ಹೆಣ್ಣು ಅಂತಹಾ ಮಮತಾ ಸಾಗರ ಉಳಿಕೊ೦ಡು,ಬೆಳೆಸುವುದು ನಮ್ಮ ನಮೆಲ್ಲರ ಕರ್ತವ್ಯ ಎಂದು ವಚನೂತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಅಭಿಪ್ರಾಯಪಟ್ಟರು.
ನಗರದ ಸಂತೋಷ ಕಾಲೊನಿಯ ಗಂಗಾ ಪರಮೇಶ್ವರಿ ಸಭಾಗ್ರಹದಲ್ಲಿ ನಡೆದ ಕುಪಸ ಕಾರ್ಯಕ್ರಮದಲ್ಲಿ ಹೆಣ್ಣು ಮಗು ಕುಮಾರಿ ಭೂಮಿಕಾ ಅವಳಿಗೆ ಸನ್ಮಾನಿಸುವ ಮೂಲಕ ಹೆಣ್ಣಿನ ಶ್ರೀ ಮಂತ( ಕುಪ್ಪಸ) ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹೆಣ್ಣುಮಕ್ಕಳು ದಿನಾಚರಣೆ ಆಚರಿಸಲಾಯಿತು.
ವೀರ ರಾಣಿ ಕಿತ್ತೂರು ಚೆನ್ನಮ್ಮ ಸ್ವತಂತ್ರ ಹೊರಾಟಗಾರ್ತಿ ಝಂಸಿರಾಣಿ ಲಕ್ಷ್ಮಿಬಾಯಿ,ಕಾನೂನು ಕ್ಷೇತ್ರದಲ್ಲಿನ ವ್ಹಿ ಎಸ್ ರಮಾದೇವಿ,ಸಂಗೀತದ ಗಂಗೂಬಾಯಿ ಹಾನಗಲ್, ವಿಜ್ಞಾನದ ಕಲ್ಪನಾ ಚಾವ್ಲಾ, ಶಿಲ್ಪಕಲೆ ಶಾಂತಲಾದೇವಿ, ವಚನಸಾಹಿತ್ಯದ ಅಕ್ಕಮಹಾದೇವಿ, ಗಣಿತದ, ಶಕುಂತಲಾ ದೇವಿ,ಪೂಲಿಸದ ಕಿರಣ ಬೇಡಿ,ಸಮಾಜಸೆವಾದ ಮದರ್ ತೆರೇಸಾ, ಕ್ರಿಡಾದ ಪಿ.ಟಿ ಉಷಾ,ಚಲನಚಿತ್ರದ ನರ್ಗಿಸ್ ದಾಸ್,ದಂತ ಸಾಧನೆ ಯಂತೆ ನಿನೂ ಕೂಡಾ ಕು.ಭೂಮಿಕಾ ಈ ಭೂಮಿ ಮೇಲೆ ಸಾಧನೆ ಮಾಡು ಎಂದು ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದಂಪತಿಗಳಾದ ಪೂಜಾ ಪ್ರವೀಣ ಕುಮಾರ ಹುಡಗೆ,ಲಕ್ಷ್ಮಿ ಶರಣಪ್ಪ ಹುಡಗೆ ಹುಡಗೆ, ಮಹಾದೇವಿ ಬಸವರಾಜ ಮೈನಾಳೆ, ರೇಖಾ ಅಂಡಗಿ, ನ್ಯಾಯವಾದಿ ವಿನೊದಕುಮಾರ ಜನೇವರಿ, ಬಸಮ್ಮ ಅಣ್ಣಾರಾವ ಹುಡಗೆ,ಶಾಂತಕುಮಾರ ಕೊನಗುತ್ತಿ,ಅನಿತಾ ಗುಡ್ಡಾ,ದೀಪಾಲಿ ಗುಡ್ಡಾ,ಮಹಾನಂದಾ ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…