ಸುರಪುರ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಯೋಗದಲ್ಲಿ ಬಾದ್ಯಾಪೂರ ಗ್ರಾಮ ಪಂಚಾಯಿತಿ ಯ ಘನತ್ಯಾಜ್ಯ ವಿಲೇವಾರಿ ಘಟಕ ದ ಮೈದಾನದಲ್ಲಿ ಕ್ರೀಡಾ ಕೂಟ ಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗ್ರಾಂ ಪಂ ಅಧ್ಯಕ್ಷರಾದ ಶಿವಮೊಗ್ಗೆಮ್ಮ ಚನ್ನೂರ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾ.ಪಂ ಇ ಓ ಚಂದ್ರಶೇಖರ ಪವಾರ ವಹಿಸಿದ್ದರು.
ಅತಿಥಿ ಗಳಾಗಿ ಗ್ರಾಂ.ಪಂ ಉಪಾಧ್ಯಕ್ಷೆ ಮಾದೇವಿ ಬಾಲದಂಡಪ್ಪ ತಾ.ಪಂ. ಎ ಡಿ ಸೋಮಶೇಖರ, ನೋಡಲ್ ಅಧಿಕಾರಿ ಶರ್ಮುದ್ದೀನ, ತಾಂತ್ರಿಕ ಸಹಾಯಕ ಉಮೇಶ ಮದನಾ, ದ್ವಿತೀಯ ದರ್ಜೆ ಸಹಾಯಕ ರಾಮನಗೌಡ , ಬಾದ್ಯಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾದ ವೆಂಕಟೇಶ ನಾಯಕ, ಗ್ರಾಂ ಪಂ ಸದಸ್ಯರಾದ ರವಿ ನಾಯಕ, ವೆಂಕೋಬ ದೊಡ್ಡಿ, ನಿಂಗಣ್ಣ ಮಾಚಗುಂಡಾಳ, ಮಾಳಪ್ಪ ಪೂಜಾರಿ,ಬಲಭೀಮ ಬಾದ್ಯಾಪೂರ, ಹೊನ್ನಮ್ಮ ಯಲ್ಲಪ್ಪ ಗೋಸಿ, ಮಾಜಿ ಗ್ರಾಂ ಪಂ ಅಧ್ಯಕ್ಷ ಧರ್ಮರಾಜ, ಮಲ್ಲರಡ್ಡಿ ಬನ್ನೆಟ್ಟಿ, ಶ್ರೀನಿವಾಸ ನಾಯಕ,ಬಾಗಪ್ಪ ಗೌಂಡಿ, ದ್ಯಾವಪ್ಪ ಬಾದ್ಯಾಪೂರ ಮುಖಂಡ ರಾದ ಆನಂದ ಕವಾಲ್ದಾರ, ಮಲ್ಲಪ್ಪ ಟಣಕೆದಾರ,ಮಲ್ಲು ಭೈರಿಮರಡಿ. ಶರಣಗೌಡ,ವಿಜಯಕುಮಾರ, ದೇವಪ್ಪ ಬನ್ನೆಟ್ಟಿ, ಅರ್ಜುನ ಯಕ್ಷಿಂತಿ,ಬಸ್ಸಪ್ಪ ನಾಯಿಕೋಡಿ,ಮಲಕಪ್ಪ ಸೇರಿದಂತೆ ಬಾದ್ಯಾಪೂರ,ಭೈರಿಮರಡಿ,ಮಾಚಗುಂಡಾಳ ಗ್ರಾಮದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಬ್ಬಡ್ಡಿ, ಖೋ ಖೋ, ಕುಸ್ತಿ ಪಂದ್ಯಗಳು ನಡೆದವು. ದೈಹಿಕ ಶಿಕ್ಷಕರಾದ ಭೀಮರಾಯ ದೇವರಗೋನಾಲ, ಕ್ರೀಡೆಗಳನ್ನು ನಡೆಸಿಕೊಟ್ಟರು. ಗ್ರಾಂ ಪಂ ಕಾರ್ಯದರ್ಶಿ ಗಳಾದ ಶಿವಮೂರ್ತಿ ಯವರು ನಿರೂಪಿಸಿದರು. ಕರ ವಸೂಲಿ ಗಾರ ಮಾನಪ್ಪ ದೊರಿ ವಂದಿಸಿದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…