ಬಿಸಿ ಬಿಸಿ ಸುದ್ದಿ

ಆಳಂದ: ಗಣೇಶನ ವಿಗ್ರಹ, ನಾಗದೇವತೆಯ ಪ್ರಾಣ ಪ್ರತಿಷ್ಠಾಪನೆ

ಆಳಂದ : ಪಟ್ಟಣದ ಶ್ರೀರಾಮ ಮಾರುಕಟ್ಟೆಯ (ಹತ್ತಿರದ ಶರಣ ಏಕಾಂತ ರಾಮಯ್ಯ ಅನುಭವ ಮಂಟಪ ಪಕ್ಕದಲ್ಲಿರುವ ) ಪದ್ಮಶಾಲಿ ಸಮಾಜದ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರ, ಗಣೇಶನ ವಿಗ್ರಹ ಪುನರ ಪ್ರಾಣ ಪ್ರತಿಷ್ಠಾಮನೆ ಹಾಗೂ ಹೊಸದಾಗಿ ನಂದಿ ಮತ್ತು ನಾಗದೇವತೆಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಗುರುವಾರ ಬೆಳಿಗ್ಗೆ ಧ್ವಜಾರೋಹಣ, ಅಖಂಡ ದೀಪಾರಾಧನೆ, ಶ್ರೀ ಗಣಪತಿ ಪೂಜೆ, ನಕ್ಷತ್ರಾ ಪೀಠಕಾ ಪೂಜೆ, ನವಗ್ರಹ ಆರಾಧನ ಅಂಕುರು ಅರೋಪಣ, ಈಶನ್ಯಾ ಕಳಸ ಸ್ಥಾಪನೆ, ಸವೋತೋಭದ್ರ ಮಂಡಲ ಪೂಜನೆ, ಯಂತ್ರ ಪೂಜೆ, ಬ್ರಾಹ್ಮಣ ವರಣಂ, ಅಗ್ನಿಸ್ಥಾಪನೆ ಮೂರ್ತಿ ಧಾನ್ಯಾಶ ಪೂಜೆ ಸಂಜೆ ಜಪ ಹಾಗೂ ಪಲ್ಲಕ್ಕಿ ಸೇವೆ ನಡೆಯಿತು.

ಇಂದು ಕೂಡ ವಿವಿಧ ಕಾರ್ಯಕ್ರಮ ಜರುಗಿದವು. ಸಮಾಜದ ಅಧ್ಯಕ್ಷ, ಉಪಾಧ್ಯಕ್ಷ ಸಮಾಜದ ಮುಖಂಡರು ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.ಪ್ರತಿದಿನ ಭಕ್ತಾದಿಗಳಿಗೆ ಪ್ರಸಾದ ಇರಲಿದೆ.

emedialine

Recent Posts

ಹಟ್ಟಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ: ಅವಿನಾಶ್ ಶಿಂಧೆ

ಎಸಿ ಕಚೇರಿ: ಡಿವೈಎಫ್ಐ, ಸಿಐಟಿಯು, ಎಸ್ಎಫ್ಐ ಜಂಟಿ ಸಂಘಟನೆಗಳ ಸಭೆ ಲಿಂಗಸ್ಗೂರು: ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಹಾಯಕ ಆಯುಕ್ತ ಅವಿನಾಶ್…

55 mins ago

ಚಿತ್ತಾಪುರ ಪಟ್ಟಣದಲ್ಲಿ ಐದು ಮನೆಗಳ ಕೀಲಿ ಮುರಿದು ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ಒಂದು ಮನೆ ಹಾಗೂ ಆಶ್ರಯ ಕಾಲೋನಿಯಲ್ಲಿ ನಾಲ್ಕು ಮನೆ ಸೇರಿ…

1 hour ago

ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಪಧಾದಿಕಾರಿಗಳ ಆಯ್ಕೆ

ಕಲಬುರಗಿ: ವಿಶೇಷಚೇತನರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ (ಸಕ್ಷಮ) ಉತ್ತರ ಕರ್ನಾಟಕ ಪ್ರಾಂತದ…

4 hours ago

7ನೇ ವೇತನ ಜಾರಿಗೆ ಆಗ್ರಹಿಸಿ ನೌಕರರ ಸಂಘದಿಂದ ಕಲಬುರಗಿ ಡಿ.ಸಿ.ಗೆ ಮನವಿ ಸಲ್ಲಿಕೆ

ಕಲಬುರಗಿ: ಸರ್ಕಾರಿ ನೌಕರರಿಗೆ 7ನೇ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು…

4 hours ago

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಸನ್ಮಾನ

ಕಲಬುರಗಿ: ನೂತನ ಸಂಸದರಾಗಿ ಆಯ್ಕೆಯಾದ ರಾಧಾಕೃಷ್ಣ ದೊಡ್ಡಮನಿ ಯವರನ್ನು ಗೃಹ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ…

11 hours ago

ಡಾ. ಮಹೇಶಕುಮಾರ ಗಂವ್ಹಾರಗೆ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪ್ರದಾನ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ…

15 hours ago