ಕಲಬುರಗಿ: ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥ ವತಿಯಿಂದ, ರೋಟರಿ ಗವರ್ನರಾದ ವೋಮಿನಾ ಸತಿಶಬಾಬು ಅವರ ನೇತೃತ್ವದಲ್ಲಿ ರೇಲ್ವೆ ನಿಲ್ದಾಣಕ್ಕೆ ವೀಲ್ ಚೇರ ಹಾಗೂ ಬೀದಿ ವ್ಯಾಪಾರಿಗಳಿಗೆ ಕೊಡೆ (ಛತ್ರಿ)ಯನ್ನು ಕೊಡಲಾಯಿತು.
ಪೂರ್ಣಿಮಾ ಬಿರಾದಾರ ಡೈಯಾಲಿಸಿಸ್ ಸೆಂಟರಗೆ ರೋಟರಿಯನರಾದ ದ್ವಾರಕಾಪ್ರಸಾದ ದಾಯಮಾ ಹಾಗೂ ರೋಟರಿ ಗವರ್ನರಾದ ವೋಮಿನಾ ಸತಿಶಬಾಬು ಅವರು ರೂ. ತಲಾ 11 ಸಾವಿರ ರೂಪಾಯಿ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಎ.ಜಿ. ಉಮಾ ಗಚ್ಚಿನಮನಿ, ಎ.ಜಿ. ರಮೇಶ ಯಳಸಂಗಿಕರ, ಅಧ್ಯಕ್ಷ ದೇವೆಂದ್ರಸಿಂಗ ಚವ್ಹಾಣ, ಕಾರ್ಯದರ್ಶಿ ಸುಹಾಸ ಖಣಗೆ, ಸಂಪತ ತಪಾಡಿಯಾ, ಶರಣು ಪಪ್ಪಾ, ರಾಮಚಂದ್ರ ಶಾನಭೋಗ, ರಾಮಕೃಷ್ಣ ಬೋರಾಳಕರ, ಆನಂದ ದಂಡೋತಿ, ಮಾಣಿಕ ಪವಾರ, ಶಿವಾನಂದ ಬೇಲೂರೆ, ಶ್ಯಾಮ ಜೋಶಿ, ಸತಿಶ ಹಡಗಲಿಮಠ, ಚಿತ್ರಶೇಖರ ಕಂಟಿ, ಅನುರಾಧ ಕುಮಾರಸ್ವಾಮಿ, ಮಾಧವಿ ಕಿಣಗಿ ಹಾಗೂ ರೋಟರಿ ಸದಸ್ಯರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…