ಕಲಬುರಗಿ: ನಗರದ ಹೃದಯ ಭಾಗದಲ್ಲಿರು ಬಸವ ಮಂಟಪದಲ್ಲಿ ಪ್ರಥಮರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಕಛೇರಿಯನ್ನು ಡಾ. ವಿಲಾಸವತಿ ಖೂಬಾ ತಾಯಿಯವರು ಉದ್ಘಾಟಿಸಿದರು.
ಅವರು ಮಾತನಾಡಿ “ಇದೆ ಮಾರ್ಚ 4 ಮತ್ತು 5 ರಂದು ಬಸವಾದಿ ಶರಣರಕಾಯಕ ಭೂಮಿ ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರಥಮರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಆಯೋಜನೆಗೆ ಸಂಬಂಧಪಟ್ಟ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲು ಈ ಕಛೆರಿಯನ್ನು ಪ್ರಾರಂಬಿಸಲಾಗಿದೆ. ಅಧಿವೇಶನದ ಯಶಸ್ವಿ ಆಯೋಜನೆಗಾಗಿ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಗಳ ಸದಸ್ಯರು ಮತ್ತು ಲಿಂಗಾಯತ ಸಮಾಜದ ಬಾಂದವರು ಪ್ರತಿನಿತ್ಯತಪ್ಪದೆ ಈ ಕಛೇರಿಗೆ ಬಂದುತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು. ಎಲ್ಲರೂತನು ಮನ ಧನದಿಂದ ಈ ಅಧಿವೇಶನದ ಯಶಸ್ಸಿಗೆ ದುಡಿಯಬೇಕೆಂದು” ಹೇಳಿದರು.
ಇದೆ ಸಂದರ್ಭದಲ್ಲಿಜಾಗತಿಕ ಲಿಂಗಾಯತ ಮಹಾಸಭಾದಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿಗಳಾದ ಆರ್. ಜಿ. ಶೆಟಗಾರ್, ರವಿಂದ್ರ ಶಹಾಬಾದಿ, ಸಂಗಮೇಶ ಗುಬ್ಬೆವಾಡ, ಶಿವಕುಮಾರ ಬಿದರಿ, ಧನರಾಜ ತಾಂಬೊಳೆ, ರವಿ ಸಜ್ಜನ, ಶಶಿಕಾಂತ ಪಸಾರ, ಹಣಮಂತ್ರಾವ ಪಾಟಿಲ್‍ಕುಸನೂರ, ಅಡ್ವೋಕೆಟ್ ಕೆ. ಎ, ಎಸ್. ಎಲ್. ಪಾಟಿಲ್, ಶಿವಶರಣಪ್ಪ ದೆಗಾಂವ, ಜಗದೀಶ ಪಾಟಿಲ್, ಮುರಗೇಂದ್ರ ಚಿಂಚೊಳಿ, ಕಾಂತಾ, ಸಿದ್ರಾಮ ಯಳವಂತಗಿ, ಅಶೋಕ ಗೂಳಿ, ಬಸವರಾಜ ಮರಬದ, ಬಸವರಾಜ ಧೂಳಾಗುಂಡಿ, ಮಲ್ಲಿಕಾರ್ಜುನ ವಡ್ಡನಕೆರಿ, ಮಹಾಂತೇಶ, ಅಯ್ಯಣ್ಣ ನಂದಿ, ಸತಿಶ ಸಜ್ಜನ, ಗುರಬಸಪ್ಪ ಪಾಟಿಲ್, ಸಿದ್ರಾಮಪ್ಪ ಲದ್ದೆ, ಶಿವಶರಣಪ್ಪ ಚಿಗೋಣಿ ಮತ್ತಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…