ಚಿಂಚೋಳಿ: ನಿನ್ನೆ ರಾತ್ರಿ ಗುಡಗು ತುಂಬಿದ ಮೋಡದಿಂದ ಚಿಂಚೋಳಿ ಪಟ್ಟಣದ ಧನಗರ್ ಗಲ್ಲಿಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ದನ-ಕರುಗಳ ತಿನ್ನುವ ಹೊಟ್ಟನ್ನು ಮುಚ್ಚಲೂ ಹೋಗಿ ಮಳೆ ಗಾಳಿಯಿಂದ ಆ ಹೊಟ್ಟಿನ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಝರಣಮ್ಮ 45, ಮಹೇಶ 22, ಮತ್ತು ಸುರೇಶ 20 ಮೂವರು ವಿಧಿ ಆಟಕ್ಕೆ ಬಲಿಯಾಗಿದ್ದಾರೆ.
ಹಿನ್ನಲೆಯಲ್ಲಿ ಸುದ್ದಿ ತಿಳಿದ ಸಂಸದರಾದ ಡಾ ಉಮೇಶ ಜಾಧವರವರು ಮುಂಜಾನೆ 6-00 ಗಂಟೆಯಿಂದ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿ ಕುಟುಂಬದವರ ಹಾಗೂ ಚಿಂಚೋಳಿ ಧನಗರ ಗಲ್ಲಿಯ ಜನರ ರೋಧನೆ ಕಂಡು ದು:ಖಿತರಾಗಿ ತುಂಬಾ ವ್ಯಥೆ ಪಟ್ಟು ನಿಮ್ಮ ದು:ಖದಲ್ಲಿ ಭಾಗಿಯಾಗಿ ಆ ಭಗವಂತನ ವಿಧಿಯಾಟದಲ್ಲಿ ಯಾರು ದೊಡ್ಡವರಲ್ಲಾ ತಮ್ಮೆಲ್ಲರಿಗೂ ದು:ಖ ಸಹಿಸುವ ಶಕ್ತಿ ನೀಡಲೆಂದು ಸಾಂತ್ವನ ಹೇಳಿ ದೇವರಲ್ಲಿ ಪ್ರಾರ್ಥಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಸಂತೋಷ ಪಾಟೀಲ ಹಾಗೂ ಪಿಎಸೈ ಮಹಿಬೂಬ ಪಟೇಲ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಸರ್ಕಾರದ ವತಿಯಿಂದ ಸೌಲಭ್ಯ ಶೀಘ್ರ ಕಲ್ಪಿಸಿ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…