ಕಲಬುರಗಿ: ರಂಗಮಾಧ್ಯಮದ ಹವ್ಯಾನಿ ಹಿರಿಯ ಕಲಾವಿದೆ ಶ್ರೀಮತಿ ಶೋಭಾ ರಂಜೋಳಕರ ಅವರು ಇಂದು ನಿಧನಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಅವರು ರವಿವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.…
ಮನೆಯಿಂದಾನೆ ಯುಗಾದಿ ಯುಗದ ಆದಿ ದಿನವಿಂದು ಯುಗಾದಿ. ಹರುಷದ ಹಾದಿ, ಹೊಸ ವರ್ಷದ ದಿನವಿದು ಯುಗಾದಿ. ಕರೋನಾದಿಂದ ಅಳಿಸಲಾಗದ ಘಟಿಮನಸ್ಸಿನ ಮನೆಯಿಂದಾನೆ ಯುಗಾದಿ. ಬ್ರಹ್ಮ ದೇವನು ವಿಶ್ವ…
ಕಲಬುರಗಿ: ಮಹಾದೇವ ಹಡಪದಅವರ ನಿರ್ದೇಶನದಲ್ಲಿಧಾರವಾಡದ ಆಟ-ಮಾಟ ನಾಟಕತಂಡದ ಹಾಸ್ಯ ನಾಟಕ ’ಕಾರ್ಪೋರೇಟರ್‌ಕೊಟ್ರಿಗೌಡ’ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲದಲ್ಲಿ ಪ್ರದರ್ಶನಗೊಂಡಿತು. ಕರ್ನಾಟಕದಕೇಂದ್ರ ವಿಶ್ವವಿದ್ಯಾಲಯದಗೌರವಾನ್ವಿತ ಕುಲಪತಿಗಳಾದ, ಪ್ರೊ.ಎಂ.ವಿ.ಅಲಗವಾಡಿಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ‍್ಯಕ್ರಮದಲ್ಲಿಕರ್ನಾಟಕದಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವರಾದ…
ಕಲಬುರಗಿ: ರಂಗಾಯಣದಿಂದ ನಗೆ ಬಣ್ಣ ನಾಟಕೋತ್ಸವ ಅಂಗವಾಗಿ “ಹುಚ್ಚರ ಸಂತೆ” ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ ಏಪ್ರಿಲ್ 2 ರಂದು ಸಂಜೆ 6 ಗಂಟೆಗೆ ಕಲಬುರಗಿ…
ಕಲಬುರಗಿ: ಜಿಲ್ಲೆಯ ಸಾಂಸ್ಕøತಿಕ ಸಂಘಟನೆಗಳಾದ “ ಆರ್ಟ್ ಥೀಯೆಟರ್” “ಸಂಸ್ಕಾರ ಪ್ರತಿಷ್ಠಾನ ” ಹಾಗೂ “ನಿಮ್ಮಿಂದ ನಿಮಗೋಸ್ಕರ ಸಮಾಜ ಪರಿವರ್ತನಾ ಸೇವಾ ಸಂಘ” ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ…
ಕಲಬುರಗಿ: ಭಗತ್ ಯುವ ಬಳಗ ಹಾಗೂ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ದೇವಾನಂದ್…
ಕಲಬುರಗಿ: ಏಪ್ರೀಲ್ 10ರಂದು ರಾಜ್ಯ ಮತ್ತು ವಿದೇಶಗಳಲ್ಲಿ ಬಿಡುಗಡೆಯಾಗಲಿರುವ ’ಯುವ ರತ್ನ’ಚಿತ್ರವನ್ನು ಉತ್ತೇಜಿಸಲು ಪುನೀತರಾಜಕುಮಾರ ನಗರಕ್ಕೆ ಆಗಮಿಸಿರುವ ವೇಳೆಯಲ್ಲಿ ಅಭಿಮಾನಿಗಳು ಸಮಾಜಿಕ ಅಂತರ ಕಾಪಾಡದೇ ಮುಗಿಬಿದ್ದಿರುವ ಘಟನೆ…
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಹೈದರಾಬಾದ್ ಕರ್ನಾಟಕ ಯುವ-ಕಲಾವಿದರ ಹಾಗೂ ಸಾಂಸ್ಕ್ರತಿಕ ನೃತ್ಯ ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಕೋಗಿಲೆ ಸೀಜನ್ ೧ ಆಡಿಷನ್‌ನ ಕಾರ್ಯಕ್ರಮವನ್ನು ಮಹಾನಗರ…
ಕಲಬುರಗಿ: ೧೯ನೇ ಶತಮಾನದ ಸಂತ ಹಾಗೂ ಸಾಮಾಜಿಕ ಸುಧಾರಣಕಾರನ ಕೃತಗದ್ದುಗೆ ಶ್ರೀ ಶರಬಸವೇಶ್ವರರ ದೇಗುಲಕ್ಕೆ, ಅಪಾರ ಅಭಿಮಾನಿಗಳಿಂದ ’ಅಪ್ಪು’ ಎಂದು ಗುರುತಿಸಿಕೊಂಡ ಕನ್ನಡ ಚಿತ್ರರಂಗದ ಖ್ಯಾತ ನಟ…
ಕಲಬುರಗಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅಂಡರ್ -16 ರಾಜ್ಯ ತಂಡದ ಆಯ್ಕೆಗಾಗಿ ಇಲ್ಲಿನ ಖಾಜಾ ಬಂದೆನವಾಜ್ ಟರ್ಫ್ ಮೈದಾನದಲ್ಲಿ ಶುಕ್ರವಾರ ನಡೆದ 50 ಓವರ್ ಗಳ…