ಕಲಬುರಗಿ: ರಂಗಾಯಣದಲ್ಲಿ ಕಲಾವಿದರಿಗೆ ಏರ್ಪಡಿಸಲಾಗಿದ್ದ ಬೀದಿ ನಾಟಕ ತರಬೇತಿ ಶಿಬಿರಕ್ಕೆ ಕಲಾವಿದರಾದ ಪ್ರಭುಲಿಂಗ ಕಿಣಗಿ ಮತ್ತು ಶಿವಾನಂದ ಅಣಜಗಿ ಅವರು ಗುರುವಾರ ಚಾಲನೆ ನೀಡಿದರು. ರಂಗ ನಿರ್ದೇಶಕರಾದ…
ಮೌನರಾಗ. ಮಾತು ಮೌನಾಗಿದೆ, ಮನ ಮೂಕಾಗಿದೆ, ಪ್ರೀತಿಯೂ ಬತ್ತಿದೆ, ಹೃದಯ ನಲುಗಿದೆ ಕ್ಷಣವೊಂದು ನೀನಿಲ್ಲದೆ ಬದುಕುವಾಸೆ ನನಗೆಲ್ಲಿದೆ ಓ ಗೆಳತಿ ನನಗೆಲ್ಲಿದೆ. ಜೀವ ನೊಂದಿದೆ ಭಾವ ಬೆಂದಿದೆ…
ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿರುವ ಪ್ರಸಿದ್ಧ ಕವಿ ಮಿರ್ಜಾ ಗಾಲಿಬ್. ಈತನ ಪುರ್ಣ ಹೆಸರು ಮಿರ್ಜಾ ಅಸದುಲ್ಲಾಹ್ ಬೇಗ್ ಖಾನ್ ಅಲಿಯಾಸ್ ಮಿರ್ಜಾ…
ಕಲಬುರಗಿ: ನಗರದ ಸಂಗತ್ರಾಸ್ ವಾಡಿಯಲ ಕೆಬಿಎನ್ ಟರ್ಫ್ ಮೈದಾನದಲ್ಲಿ ಕೆಬಿಎನ್ ಚಾಂಪಿಯನ್ಸ್ ಟ್ರೋಫಿಯ 5 ನೇ ಪಂದ್ಯದಲ್ಲಿ ಜೆಸಿಸಿ ಯುನೈಟೆಡ್ ಪಂದ್ಯ, ಜಿಸಿಸಿ ಲೇಜೆಂಟ್ ವಿರುದ್ಧ ಐತಿಹಾಸಿಕ…
ಕಲಬುರಗಿ: ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿ ನಡೆದ ೩ನೇ ಜಿಲ್ಲಾ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಎಡ್ಜ್ ರೋಲರ್ ಸ್ಕೆಟಿಂಗ್ ಕ್ಲಬ್ ನ ಪಟುಗಳು ಗೋಲ್ಡ್ ೩೯ ಸಿಲ್ವರ್ ೨೮…
ಕಲಬುರಗಿ: ರಾಜ-ರಾಣಿಯರ ಚರಿತ್ರೆಯನ್ನು ಬದಿಗಿಟ್ಟು ಕರ್ನಾಟಕದ ಅಜ್ಞಾತ ಚರಿತ್ರೆಯನ್ನು ಹೊರ ತೆಗೆಯಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಹಮತ್ ತರಿಕೇರಿ ಸಲಹೆ ನೀಡಿದರು. ಇಲ್ಲಿನ ಚೇಂಬರ್…
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಜನರ ಮೆಚ್ಚುಗೆಯನ್ನು ಪಡೆದ ಅತ್ಯುತ್ತಮ ರೀಗನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಶ್ರೀ ಕನಕಶ್ರೀ ಕನ್ವೆನ್ಷನ್ ಹಾಲ್ ಹೊಸಕೋಟೆ ಇಲ್ಲಿ RDA…
ಹಲವಾರು ವರ್ಷಗಳಿಂದ ನ್ಯಾಷನಲ್‌ಜಿಯೋಗ್ರಾಫಿಕ್‌ಇಂಡಿಯಾತನ್ನ ಭಾರತೀಯ ವೀಕ್ಷಕರಿಗೆ ಸ್ಹಳೀಯವಾಗಿ ಸಂಬಂಧಪಡುವಂತಹರೀತಿಯಲ್ಲಿಅತ್ಯುತ್ಕೃಷ್ಟಗುಣಮಟ್ಟದ, ಅದ್ವಿತೀಯ ಮತ್ತು ವಿಶ್ವಸನೀಯ ಕಥೆಗಳನ್ನು ನಾಲ್ಕು ಭಾಷೆಗಳಲ್ಲಿ ಹೊರತರುತ್ತಿದೆ. ಈಗ ಮತ್ತೊಂದು ಭಾಷೆಕನ್ನಡದ ಮೂಲಕ ವಾಹಿನಿಯು ಲಭ್ಯವಿದ್ದು,…
ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಕರವೇ ರಾಜ್ಯಾದ್ಯಕ್ಷ ಎಚ್. ಶಿವರಾಮೇಗೌಡ ಜನ್ಮ ದಿನದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ ಹಾಗೂ…
ಕೊಪ್ಪಳ: ಕರ್ನಾಟಕ ಜಾನಪದ ಅಕಾಡಮಿ ನೀಡುವ 2018ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಗಂಗಾವತಿ ಎಸಕೆಎನಜಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ, ಸಾಹಿತಿ ಲೇಖಕಿ…