ಪಾಲಿಕೆ ಸದಸ್ಯ ವೀರಣ್ಣ ಹೋನಳ್ಳಿ 82.ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0
20

ಕಲಬುರಗಿ: ವಾರ್ಡ್ ನಂ. 48.ರ ಎನ್‍ಜಿಓ ಕಾಲೋನಿ, ಕೆಕೆಆರ್‍ಡಿಬಿ ಅನುದಾನದಲ್ಲಿ 82.ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೋನಳ್ಳಿ ಅವರು ಚಾಲನೆ ನೀಡಿದರು.

ರವೀಂದ್ರ ರೆಡ್ಡಿ, ಮಲ್ಲಿಕಾರ್ಜುನ ಮುದ್ದ, ಜಗನ್ನಾಥ ಪಟ್ಟಣಶೆಟ್ಟಿ,  ಶರಣಗೌಡ ಪಾಟೀಲ್, ಅಮಿತ್ ಚಿಡಗುಂಪಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here