ಕಲಬುರಗಿ: ನಗರದ ಚಾಂದಬಿ ಬಿ.ಎಡ್ ಕಾಲೇಜ್ ನಲ್ಲಿ ಖುಸ್ರೂ ಚಾರಿಟಿಬಲ್ ಟ್ರಸ್ಟ್ ಕ್ಯಾಂಪಸ್ ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಟ್ರಸ್ಟಿ, ಕಲಬುರಗಿ ಮಾಜಿ ಮಹಾಪೌರರಾದ ಅಶಫಾಕ ಅಹ್ಮದ್ ಜುಲಬುಲ್ ಧ್ವಜಾರೋಹಣ ನೆರೆವೆರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದರು.