ಪವಿತ್ರ ರಂಜಾನ ಸಮಾಜದಲ್ಲಿ ಸೌಹಾರ್ದತೆ ಸಹಾನುಭೂತಿಯ ಮನೋಭಾವ ಹೆಚ್ಚಿಸಲಿ

0
17

ಕಲಬುರಗಿ; ಪವಿತ್ರರಂಜಾನ ಹಬ್ಬವು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ. ಪ್ರತಿಯೊಬ್ಬರಲ್ಲಿಯೂಆರೋಗ್ಯ ಮತ್ತು ಶಾಂತಿ ಲಭಿಸಲಿ ಎಂದು ಕಸಾಪ ಉತ್ತರದ ಅಧ್ಯಕ್ಷ ಪ್ರಭುಲಿಂಗ ಮುಲಗೆ ಹೇಳಿದರು.

ದುಕನ್ನಡ ಸಾಹಿತ್ಯ ಪರಿಷತ್‍ಉತ್ತರ ವಲಯದಿಂದ ಆಯೋಜಿಸಿದ್ದ ರಂಜಾನ ಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಕಸಾಪ ಉತ್ತರ ವಲಯ ಸಂಚಾಲಕರು ಮತ್ತುಅತ್ಯಂತ ಸರಳ ವಿನಯಶೀಲರಾಗಿರುವ ನವಾಬ್‍ಖಾನ್‍ಇವರ ಮನೆಯಲ್ಲಿಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಇದುಇಸ್ಲಾಮಿಕ್ ಸಮುದಾಯದಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ.ಇಸ್ಲಾಮಿಕ್‍ಚಂದ್ರನಕ್ಯಾಲೆಂಡರ್ ನ10 ನೇ ತಿಂಗಳಾದ ಶವ್ವಾಲ್ನ ಮೊದಲ ದಿನದಂದುಈದ್‍ಅನ್ನುಆಚರಿ ಸಲಾಗುತ್ತದೆ. ಈದ್‍ನ ದಿನಾಂಕವನ್ನುಚಂದ್ರನದರ್ಶನದಿಂದ ನಿರ್ಧರಿಸ¯ Áಗುತ್ತದೆ.ಚಂದ್ರಗೋಚರಿಸುವ ದಿನವನ್ನುಚಾಂದ್ ಮುಬಾರಕ್‍ಎಂದುಕರೆಯಲಾಗುತ್ತದೆ.ಒಂದು ತಿಂಗಳ ಕಾಲ ರೋಜಾಇದ್ದುಎಲ್ಲರ ಒಳಿತಿಗಾಗಿ ಪ್ರಾರ್ಥಿಸಿ ಅತ್ಯಂತ ಪವಿತ್ರವಾಗಿಆಚರಿಸುವರಂಜಾನ ಹಬ್ಬವು ನವಾಬ್‍ಖಾನರನ್ನುರಂಜಾನ್‍ಎಲ್ಲರ ಬಾಳಲ್ಲಿ ಶಾಂತಿ ಸಮೃದ್ಧಿ ಜೊತೆಗೆ ನೆಮ್ಮದಿಯ ಬದುಕು ನೀಡಲಿ ಎಂದು ಹೇಳಿದರು.

ಪ್ರೀತಿ ಮತ್ತು ಸಹಾನುಭೂತಿಯ ಹಬ್ಬವಾದ ಈದ್ ನಮಗೆ ಇತರರಿಗೆ ಸಹಾಯ ಮಾಡುವ ಸಂದೇಶ ನೀಡುತ್ತದೆ., ಈ ಶುಭ ಸಂದರ್ಭದಲ್ಲಿಆಚರಣೆಯ, ಸಮಾಜದಲ್ಲಿ ಸಹೋದರತ್ವವನ್ನುಉತ್ತೇಜಿಸಲುಎಲ್ಲರೂಒಟ್ಟಾಗಿ ಪ್ರತಿಜ್ಞೆ ಮಾಡೋಣಎಂದು ನುಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆ ಬಸವರಾಜ್ ನಿವೃತ್ತ ಮುಖ್ಯ ಗುರುಗಳ ಮಾತನಾಡಿಕನ್ನಡ ಸಾಹಿತ್ಯ ಪರಿಷತ್‍ಉತ್ತರ ವಲಯ ಕೇವಲ ಸಾಹಿತ್ಯಕವಾಗಿರದೆ ಭಾವೈಕ್ಯತೆ ಸಮ್ಮೇಳನ ರಂಜಾನ್‍ಕಾರ್ಯಕ್ರಮ ಮುಂತಾದಕಾರ್ಯಕ್ರಮ ಮಾಡುವ ಮುಖಾಂತರ ಭಾವೈಕ್ಯತೆ ಮೂಡಿಸುವಂತಹ ಕೆಲಸ ಉತ್ತರ ವಲಯ ಮಾಡುತ್ತಿದೆಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕಾರ್ಯದರ್ಶಿಗಳಾದ ನಾಗೇಶ್‍ತಿಮ್ಮಾಜಿ ನಿರೂಪಿಸಿದರು.ಸ್ವಾಗತವನ್ನು ಹಣಮಂತ್ರಾಯ ದಿಂಡೂರೆÀ ಕಾರ್ಯದರ್ಶಿಗಳು ಉತ್ತರ ವಲಯಎಲ್ಲರನ್ನೂ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಂದ್ರಕಾಂತ್ ಬಿರಾದರ್, ನಿವೃತ್ತ ಸೈನಿಕರಾದರೇಣುಕಾಚಾರ್ಯ ಸ್ಥಾವರಮಠ ಭಾಗವಹಿಸಿದರು.ರವಿ ಹೂಗಾರ ಶಿಕ್ಷಕರು ಹಾಗೂ ರವಿ ಬಿರಜಾದಾರ್ ಸೇರಿದಂತೆಅನೇಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನುಗೌರವಕೋಶದಅಧ್ಯಕ್ಷರಾದ ಶ್ರೀಕಾಂತ್ ಪಾಟೀಲ್ ದಿಕ್ಸಂಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here