ರಾಷ್ಟ್ರದ ಏಳಿಗೆಗೆ ಕಾರ್ಮಿಕರ ಶ್ರಮ ಶ್ಲಾಘನೀಯ : ಸುಭಾಶ್ಚಂದ್ರ ಬರ್ಮಾ

0
15

ಕಲಬುರಗಿ; ರಾಷ್ಟ್ರದ ಏಳ್ಗೆಗೆ ಕಾರ್ಮಿಕರ ಶ್ರಮಅತ್ಯಂತ ಮಹತ್ವದ್ದಾಗಿದೆಎಂದು ಲೆಕ್ಕ ಪತ್ರ ಇಲಾಖೆ ಉಪ ನಿರ್ದೇಶಕರಾದ ಹರ್ಷವರ್ಧನ ಬರ್ಮಾ ಹೇಳಿದರು.

ಅವರುಇಂದಲ್ಲಿಚನ್ನಮಲ್ಲೇಶ್ವರಕಲ್ಯಾಣ ಮಂಟಪದಲ್ಲಿಕನ್ನಡ ಸಾಹಿತ್ಯ ಪರಿಷತ್ತುಉತ್ತರ ವಲಯ ವತಿಯಿಂದಜರುಗಿದಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ ಕೈಗಾರಿಕೆಗಳು, ಶಾಲಾ ಕಾಲೇಜುಗಳು, ಸರ್ಕಾರಿ ಇಲಾಖೆಗಳು ಸೇರಿಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಮಿಕರ ಮಹತ್ವಅತ್ಯಂತ ಮಹತ್ವದ್ದಾಗಿದೆ. ಕಾರ್ಮಿಕರಿಲ್ಲದೆಎಲ್ಲಾ ಕೆಲಸ ಕಾರ್ಯಗಳು ನಡೆಯುವುದುಅಸಾಧ್ಯವಾಗಿದ್ದು, ಆದಕಾರಣಇಂದುಕಾರ್ಮಿಕರಗೌರವ ಸಲ್ಲಿಸಲು ವಿಶ್ವದೆಲ್ಲೆಡೆಕಾರ್ಮಿಕ ದಿನಾಚರಣೆಆಚರಿಸಲಾಗುತ್ತಿದೆಕಾರ್ಮಿಕರಿಲ್ಲದೆಜಗತ್ತೇಇಲ್ಲಾಎನ್ನುವದು ಸತ್ಯ, ಕಾರ್ಮಿಕರಿಗೆಗೌರವ ಸಲ್ಲಿಸಲು ನಮ್ಮೆಲ್ಲರ ಆದ್ಯಕರ್ತವವ್ಯವಾಗಿದೆಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತುಉತ್ತರ ವಲಯಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಅವರು ಮಾತನಾಡುತ್ತಾಕಾರ್ಮಿಕರಿಲ್ಲದೆಜಗತ್ತುಇಲ್ಲ, ಕಾರ್ಮಿಕರದುಡಿಮೆಯಿಂದಲೇದೇಶದಅಭಿವೃದ್ಧಿ ಸಾಧ್ಯ. ಕಾರ್ಮಿಕರುಅತ್ಯಂತ ಶ್ರದ್ದೇಯಿಂದ ಶ್ರಮವಹಿಸಿ ದುಡಿಯುತ್ತಿರುವುದ ಪರಿಣಾಮವೇಇಂದುದೊಡ್ಡ ಮತ್ತುಚಿಕ್ಕಚಿಕ್ಕ ಉದ್ದಿಮೆಗಳು ನಡೆಯುತ್ತಿರುವುದು ನಾವು ಇಂದುಕಾಣುತ್ತಿದ್ದೇವೆ. ಕಾರಣಇಂದುಕಾರ್ಮಿಕರಿಗೆಗೌರವ ಸಲ್ಲಿಸಲುಕಾರ್ಮಿಕ ದಿನಾಚರಣೆಯನ್ನುಆಚರಿಸಲಾಗುತ್ತಿದೆಎಂದುಅವರು ನುಡಿದರು.

ಸನ್ಮಾನ : ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಖಾಜಾಬೀ ಪೋಲಿಸ ಇಲಾಖೆ, ಸಂಗೋಷ ಗೌಳಿ, ರಮೇಶ ಹಡಪದ, ಶ್ರೀನಿವಾಸ, ಜ್ಯೋತಿಡಿಗ್ಗಿಯವರನ್ನು ಸನ್ಮಾನಿಸಲಾಯಿತು.

ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಧೂಳಪ್ಪಾ ಹಾದಮನಿ, ಆಡಳಿತ ಮಂಡಳಿಯ ಸದಸ್ಯರಾದಚನ್ನಮಲ್ಲಯ್ಯಾ ಹಿರೇಮಠ, ಶಾಲೆ ಮುಖ್ಯ ಗುರುಗಳಾದ ಶ್ವೇತಾ ಮುತ್ತಾ ಅತಿಥಿಗಳಾಗಿ ಆಗಮಿಸಿದ್ದರು.

ವೇದಿಕೆ ಮೇಲೆ ಗೌರವಕಾರ್ಯz Àರ್ಶಿಗಳಾದ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಗೌರವಕೋಶಾಧ್ಯಕ್ಷರಾದ ಶ್ರೀಕಾಂತ ಪಾಟೀಲ ದಿಕ್ಸಂಗಾ, ಲೆಕ್ಕ ಪತ್ರ ಇಲಾಖೆ ಎಫ್.ಡಿ.ಎ ಹರ್ಷವರ್ಧನ ಸೇರಿಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಾಗೇಶ ತಿಮ್ಮಾಜಿ ನಿರೂಪಿಸಿದರು. ಕಸಾಪ ಉತ್ತರ ವಲಯಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೊನೆಯಲ್ಲಿ ಹಣಮಂತರಾಯ ದಿಂಡೂರೆ ವಹಿಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here