ರಘೋಜಿ ಮೆಮೋರಿಯಲ್ ಶಾಲೆಯಲ್ಲಿ investiture ceremony

0
18

ಕಲಬುರಗಿ: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ  ಶಾಲಾ ಸಂಸತ್ (investiture ceremony) ರಚನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಎರ್ಪಡಿಸಾಲಿಗಿತ್ತು.

ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ನಾಮಫಲಕಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಸಮಾರಂಬದಲ್ಲಿ ಎಲ್ಲ ಮಕ್ಕಳು ಮಾರ್ಚಫಾಸ್ಟ ಮಾಡುವುದರ ಮೂಲಕ ಎಲ್ಲರಗಮನ ಸೇಳೆದರು ಸಮಾರಂಭದಲ್ಲಿ ಮುಖ್ಯ ಅತಿಥಿತಿಗಳಾಗಿ ಡಿ ಜಿ ರಾಜಣ್ಣ (ಡಿ.ಎಸ್.ಪಿ), ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಡಿ ರಘೋಜಿ ಕಾರ್ಯದರ್ಶಿಗಳಾದ ಮೀರಾ ಆರ್ ರಘೋಜಿ ಹಾಗೂ ಟ್ರಸ್ಟೀ ಹೊಂದಿರುವ ಕುಮಾರಿ ಮನೋಶ್ರೀ ಆರ್ ರಘೋಜಿ ಹಾಗೂ ನಂದಿನಿ ಆರ್ ರಘೋಜಿ ಮತ್ತು ಪ್ರಾಂಶುಪಾಲರು ,ಬೋಧಕರು, ಬೋಧಕೇತರರು ಹಾಗೂ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು. ಕೊನೆಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Contact Your\'s Advertisement; 9902492681

ರೇವಣಸಿದ್ದೇಶ್ವರ ಕಾಲೋನಿಯ ದೂರದರ್ಶನ ಕೇಂದ್ರದ ಹಿಂದುಗಡೆ ಇರುವ ದಾಮೋದರ  ರಘೋಜಿ ಸ್ಮಾರಕ ಸಿ ಬಿ ಎಸ್ ಸಿ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಲಾಯಿತು

ಶಾಲಾ ಸಂಸತ್ತಿನಲ್ಲಿ ಒಟ್ಟು 10 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆಯಿತು. ಇದಕ್ಕೂ ಮೊದಲು ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಯಿತು. 10 ಪ್ರತಿನಿಧಿಗಳ ಸ್ಥಾನಗಳಿಗೆ 30 ನಾಮಪತ್ರಗಳು ಸಲ್ಲಿಕೆಯಾಗಿದ್ದವು

ಶಾಲೆ ಪ್ರಾಂಶುಪಾಲರಾದ ಪ್ರಮೋದ ಕುಮಾರ್ ಮಾಳೇಕರ ಮತದಾನದ ಮಹತ್ವ ತಿಳಿಸಿದರು. ಮೋಹನ ಎಸ್ ರಾಠೋಡ ಮತದಾನ ಮಾಡುವ ವಿಧಾನ ಹೇಳಿಕೊಟ್ಟರು.

ಚುನಾವಣಾ ವೀಕ್ಷ ಕರಾಗಿದ್ದ ಶಿಕ್ಷ ಕರಾದ ಗಿರಿಜಾ ಕುಲಕರ್ಣಿ, ಶಾಲಿನಿ ದಿಡ್ಡಿಮನಿ, ಗೀತಾ ನಾಯ್ಕಲ್, ಕಮಲಾ ತಿವಾರಿ , ಐಶ್ವರ್ಯ  ಇವರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ನಂತರ ಮತದಾನಕ್ಕೆ ಅವಕಾಶ ಮಾಡಕೊಡಲಾಯಿತು. ವಿದ್ಯಾರ್ಥಿಗಳು ಪ್ರತ್ಯೇಕ ಸರದಿಯಲ್ಲಿ ನಿಂತು ಶಾಲಾ ಗುರುತಿನ ಚೀಟಿ ಹಿಡಿದು ಹಕ್ಕು ಚಲಾಯಿಸಿರು. ಇದರಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ  377ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಡಗೈ ತೋರು ಬೆರಳಿಗೆ ಶಾಹಿ ಹಚ್ಚಿಕೊಂಡು ಮತದಾನ ಮಾಡಿದರು.

ಮತಗಟ್ಟೆ ಅಧಿಕಾರಿಗಳಾಗಿ ಮೋಹನ್ ಎಸ್ ರಾಠೋಡ, ಕಾರ್ಯನಿರ್ವಹಿಸಿದರು. ಎಪಿಆರ್‌ಒ ಆಗಿ ಪ್ರಶಾಂತ ಸ್ವಾಮಿ, ಪಿಆರ್‌ಒ ಆಗಿ ರಾಮಚಂದ್ರ ಪಾಟೀಲ್ ಜಗದೇವಿ ಪಾಟಿಲ್ ನಾಗಮ್ಮ ಪಾಟೀಲ್ ಕಾರ್ಯನಿರ್ವಹಿಸಿದರು.

ಈ ಚುನಾವಣೆಯಲ್ಲಿ ಶಾಲೆಯ ಆಡಳಿತ ಮಂಡಳಿಯವರಾದ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀರಾಮಚಂದ್ರ ಡಿ ರಘೋಜಿ , ಕಾರ್ಯದರ್ಶಿ ಮಿರಾ ಆರ್ ರಘೋಜಿ, ನಂದಿನಿ ಆರ್ ರಘೋಜಿ,  ಹಾಗೂ ಮನುಶ್ರೀ ಆರ್ ರಘೋಜಿ, ಪ್ರಾಂಶುಪಾಲರಾದ ಪ್ರಮೋದಖುಮಾರ  ಮಾಳೆಕರ, ಆಡಳಿತ ಅಧಿಕಾರಿ ನಾಗೇಶ್ ಕಮಲಾಪುರೆ, ಶಾಲೆಯ ಎಲ್ಲ ಸಿಬ್ಬಂದಿ ವರ್ಗ  ಭಾಗವಹಿಸಿ ಮತದಾನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here