ಮುಂಗಾರು ಮಳೆಗಾಗಿ ಗ್ರಾಮದ ರೈತರು ದೇವರ ಮೊರೆ

0
13

ಆಳಂದ: ತಾಲ್ಲೂಕಿನ ತೆಲೆಕೊಣಿ ಗ್ರಾಮಸ್ಥರು ಶನಿವಾರ ಮಳೆಗಾಗಿ ಪ್ರಾರ್ಥಿಸಿ ಗಂಗೆಪೂಜೆ ಪಾದಯಾತ್ರೆ ಆರಂಭಿಸಿದ್ದಾರೆ. ಮುಂಗಾರು ಕೈಕೊಟ್ಟಿದ್ದರಿಂದ ಚಿಂತಿತರಾದ ಗ್ರಾಮದ ರೈತರು ದೇವರ ಮೊರೆ ಹೋಗಿದ್ದಾರೆ.

ಏರು ಊರು ಪಾದಯಾತ್ರೆಯೂ ತೆಲೆಕೊಣಿ,ಹೊನ್ನಳಿ, ಹಳ್ಳಿ ಸಲಗರ ಮುನ್ನೋಳಿ ಮುಖಾಂತರ ಕಿಣ್ಣಿ ಸುತ್ತಾನಗೆ ಬಂತು.ಆಯಾ ಗ್ರಾಮದ ಹನುಮಾನ್ ದೇವಸ್ಥಾನಕ್ಕೆ  ಪೂಜೆ ಮಾಡಿದರು.

Contact Your\'s Advertisement; 9902492681

ಗ್ರಾಮದ ಹನುಮಾನ ಮಂದಿರದ ಬಳಿ ಸೇರಿ ಮೆರವಣಿಗೆ ಮೂಲಕ ವಾದ್ಯಮೇಳದ ಜತೆಗೆ ಗ್ರಾಮದ ದೇವರಿಗೆ ಪೂಜೆ  ನೆರವೇರಿಸಿ ನೈವೇದ್ಯ ಸಮರ್ಪಿಸಿದರು.

ಗ್ರಾಮಸ್ಥರಾದ ಶಿವಪ್ಪ ಮೋರೆ,ರಾಜು ಹೂಗಾರ,ಅನೀಲಪಾಟೀಲ ಲಕ್ಷ್ಮಿಕಾಂತ ರಾಯೆ,ಆನಂದರಾವ ಪಾಟೀಲ , ಗ್ರಾಮಸ್ಥರು , ಭಕ್ತರು ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here