ತಿಪ್ಪಣ್ಣಪ್ಪ ಕಮಕನೂರಗೆ ಶಾಸಕಿ ಖನಿಜ್ ಫಾತಿಮಾ, ಫರಾಜುಲ್ ಇಸ್ಲಾಂ ಸನ್ಮಾನ

0
32

ಕಲಬುರಗಿ: ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಶಾಸಕಿ ಖನಿಜ್ ಫಾತಿಮಾ, ಕಾಂಗ್ರೆಸ್ ಮುಖಂಡ  ಫರಾಜುಲ್ ಇಸ್ಲಾಂ ಇವರು ಸನ್ಮಾನಿಸಿದರು.

ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರಾಜಗೋಪಾಲ ರೆಡ್ಡಿ, ಮಜರ ಆಲಂಖಾನ್, ಕಾಂಗ್ರೆಸ್ ಶಹಾಬಜಾರ ಬ್ಲಾಕ್ ಅಧ್ಯಕ್ಷೆ ಸವಿತಾ ಹಣಮಂತ ಒಂಟಿ ಸೇರಿದಂತೆ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here