ರಾಜುಗೌಡ್ರಗೆ ಮಂತ್ರಿ ಸ್ಥಾನ ಸಿಗದಿದ್ದಕ್ಕಾಗಿ ಅಭಿಮಾನಿಗಳಿಗೆ ಬೇಸರ ತಂದಿದೆ: ಗುರು ಕಾಮಾ

0
171

ಶಹಾಪುರ: ಹೈದರಾಬಾದ್ ಕರ್ನಾಟಕದ ಬಿಜೆಪಿ ಪಕ್ಷದ ನಾಯಕರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಸಕರಾದ ಶ್ರೀ ರಾಜುಗೌಡ ಪ್ರಭಾವಿ ಮುಖಂಡರು ಆದ್ದರಿಂದ ಯಾವಾಗಲೂ ಸದಾ ಸಮಾಜಮುಖಿಯಾಗಿ, ಕ್ರಿಯಾಶೀಲರಾಗಿ, ಕೆಲಸ ಮಾಡುತ್ತಾ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುರಪುರ ಶಾಸಕರಾದ ರಾಜು ಗೌಡರಿಗೆ ಮಂತ್ರಿ ಸ್ಥಾನ ನೀಡಿದರೆ ಈ ಭಾಗ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತಿತ್ತು, ಜೊತೆಗೆ ಸಂಘಟನೆಗೆ ಹಾಗೂ ಯುವಕರಿಗೆ ಸ್ಫೂರ್ತಿ ಯಾಗುತ್ತಿತ್ತು ಎಂದು ಬಿಜೆಪಿಯ ಯುವ ಮುಖಂಡ ಗುರು ಕಾಮಾ ಮಾತನಾಡಿದರು .

ಹೈದರಾಬಾದ್ ಕರ್ನಾಟಕದ ಕನಸುಗಾರ ಯುವಕರ ಕಣ್ಮಣಿ ಅಭಿವೃದ್ಧಿಯ ಹರಿಕಾರ ಹಾಗೂ ಸುರಪುರದ ಶಾಸಕರಾದ ರಾಜೂಗೌಡರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೆ ಆದರೆ ಯಾದಗಿರಿ ಜಿಲ್ಲೆ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮತ್ತಷ್ಟು ಬಲಿಷ್ಠ ವಾಗುತ್ತಿಗತ್ತು ಎಂದು ನಗರಸಭೆಯ ಸದಸ್ಯರಾದ ಅಪ್ಪಣ್ಣ ಅವರು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here