ರೋಲ್‌. ಆಫ್‌.ಐ.ಒ.ಟಿ.ಇನ್‌. ರೀಸರ್ಚ್ ಮತ್ತು ಇಂಡಸ್ಟ್ರಿಯಲ ಅಪ್ಲಿಕೇಷನ್‌ ರೀಸರ್ಚ್‌ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ

0
45

ಕಲಬುರಗಿ: ನಗರದ ಪೂಜ್ಯದೊಡ್ಡಪ್ಪಅಪ್ಪ (ಪಿಡಿಎ) ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಹಾಗೂ ದೂರ ಸಂಪರ್ಕ ವಿಭಾಗದ ಝಾನ್ಸಿ, ಉತ್ತರ ಪ್ರದೇಶದ ಬುಂದೇಲಖಂಡ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಹಾಗೂ ದೂರಸಂಪರ್ಕ ವಿಭಾಗದ ಸಹಯೋಗದೊಂದಿಗೆ ಟೆಕ್ಯೂಪ್ ಫೇಸ್ -3 ಅಡಿಯಲ್ಲಿ 2 ದಿನಗಳ ಕಾರ್ಯಾಗಾರವನ್ನುರೋಲ್‌ ಆಫ್‌ ಐ.ಒ.ಟಿ.ಇನ್‌. ರೀಸರ್ಚ್‌ ಎಂಡ್ ಇಂಡಸ್ಟ್ರೀಯಲ್ ಆಪ್ಲಿಕೇಷನ್ಸ್ ಎಂಬ ಶೀರ್ಷಿಕೆಯಡಿ ಕಾರ್ಯಗಾರ ಹಮ್ಮಿಕೊಳಲಾಯಿತು.

ಕಾರ್ಯಕ್ರಮದ ಅತಿಥಿ ಸತೀಶಚಂದ್ರ ಹಡಗಲಿ ಮಠ ಕಾರ್ಯಾಗಾರ ಉದ್ಘಾಟಿಸಿದ್ದು,  ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಹೆಬ್ಬಾಳ ಅವರು ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ. ರಾಜುಯಾನಮಶೆಟ್ಟಿ ಹಾಗೂ ಡಾ. ಜಿ.ಎಸ್ ಬಿರಾದಾರ ಅವರ ನೇತೃತ್ವದಲ್ಲಿ ತರಬೇತಿ ಕಾರ್ಯಾಗಾರ ಜರುಗಿತು.

Contact Your\'s Advertisement; 9902492681

ಸ್ಥಳೀಯ, ಸುತ್ತಮುತ್ತಲಿನ ಭಾಗಗಳ ಹಾಗೂ ಹೊರರಾಜ್ಯದ ಕಾಲೇಜುಗಳ ಉಪನ್ಯಾಸಕರು, ಸಂಶೋಧನಾನಿರತ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗುತ್ತಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here