ಕಲಬುರಗಿ: ನಗರದ ದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
ನಾಗನಾಥ ಗಚ್ಚಿನಮನಿ, ಡಾ.ಜಗದೀಶ ಕಟ್ಟಿಮನಿ, ಡಾ.ಸಂತೋಷ ನಾಗಲಾಪುರ, ದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಇಒ ಸಂತೋಷ ವರ್ಗೀಸ್, ಡಾ.ಶಶಾಂಕ್ ರಾಮದುರ್ಗ, ಡಾ.ಗುರುರಾಜ ದೇಶಪಾಂಡೆ, ಡಾ.ಮಾಥರ್ಂಡ ಕುಲಕರ್ಣಿ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.