ಕಲಬುರಗಿ: ಕಲ್ಯಾಣ ಕರ್ನಾಟಕ ವೀಮೋಚನೆಯ ರೂವಾರಿ ಭಾರತ ಸರ್ಕಾರದ ಪ್ರಥಮ ಗ್ರಹ ಮಂತ್ರಿ, ಉಕ್ಕಿನ ಮನುಷ್ಯ ಸರ್ದಾರ ವಲ್ಲಬಬಾಯಿ ಪಟೇಲ್ ಜಯಂತಿ ನಿಮಿತ್ತ ನಗರದ ಪಟೇಲ್ ಸರ್ಕಲ್ ನಲ್ಲಿರುವ ಸರ್ದಾರ ವಲ್ಲಬಬಾಯಿ ಪಟೇಲ್ ಪುಥಳಿಗೆ ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ ಕೋಗನೂರ ಅವರು ಮಾಲಾರ್ಪಣೆ ಮಾಡಿದರು. ಪ್ರಮುಖರಾದ ವಿನೋದಕುಮಾರ ಜನೆವೇರಿ, ಭಂಡಾರಿ ಸೇರಿದಂತೆ ಇತರರು ಇದ್ದರು.