ಕಲಬುರಗಿ: ಜಿಲ್ಲೆ ಕೆಲ ಭಾಗಗಳಲ್ಲಿ ಮಳೆ ನಂತರ ವಾತಾವರಣ ಬದಲಾವಣೆ ಆಗಿದ್ದು Leaf Hopper ಎಲೆ ನುಸಿ ಹಾಗೂ ಬಿಳಿ ನೊಣ whitefly ಹೆಚ್ಚು ಕಂಡಿದ್ದು phyllody ಫೈಲ್ಲೋಡಿ ರೋಗ ಕಂಡು ಬಂದಿದೆ.
ಬೇವಿನ ಎಣ್ಣೆ 2 ಮೀ ಲಿ. ಅಥಾವ thiomethoxam ತಯೋಮೀತಕ್ಷಿಮ. ಅರ್ಧ ಮೀ ಲಿ ಹಾಗೂ Zinc Edta ಸತು ಒಂದು ಗ್ರಾಂ ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಹೀರ್ ಅಹಮದ್ ತಿಳಿಸಿದ್ದಾರೆ. ಈ ವರ್ಷ ಮಳೆ ಕಡಿಮೆ ಇದ್ದು ಸೂರ್ಯ ಕಾಂತಿ ಗೂ ವೈರಸ್ ನಂಜು ರೋಗ ಹರಡುವ ಭೀತಿ ಎದುರಾಗಿದೆ.