ಕಲಬುರಗಿ; ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ದೇಶದ ಉಕ್ಕಿನ ಮಹಿಳೆ ಎಂದು ಹೆಸರು ಪಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನವನ್ನು ಆಚರಣೆ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕಿ ಕನಿಜಾ ಫಾತಿಮಾ, ಮುಖಂಡರಾದ ಸುಭಾಷ ರಾಠೋಡ, ಭಿಮರಾಯ ಟಿ.ಟಿ, ಫರಾಜುಕ್ ಇಸ್ಲಾಂ, ಪ್ರವೀಣ ಪಾಟೀಲ, ಶಿವಾನಂದ ಹೋನಗುಂಟಿ, ಈರಣ ಝಳಕಿ, ಪಾಲಿಕೆಯ ಕ.ರ.ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ರಾಗಮ್ಮಾ ಇನಾಮದಾರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಣುಕಾ ಚವ್ಹಾಣ, ದಕ್ಷಿಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಾಣಿಶ್ರೀ ಸಗರಕರ್, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ, ಸೈರಾ ಭಾನು, ಸಂಧ್ಯ ಪವಾರ, ಆಯಿಶಾ, ರಬಿಯಾ, ಅಮಿನಾ, ನಿರ್ಮಲಾ, ಭಾರತಿಭಾಯಿ, ಅಂಜಲಿ ರಾಠೋಡ, ಸುಜಾತಾ, ನಿಲಾಂಬಿಕಾ, ಅನುರಾಧ, ಶಹಿರಜಾ ಸೇರಿದಂತೆ ಇತರರು ಇದ್ದರು.