ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

0
22

ಕಲಬುರಗಿ; ನಗರದ ಸರಕಾರಿ ಶಿಕ್ಷಕ ಶಿಕ್ಷಕಿಯ ತರಬೇತಿ ಸಂಸ್ಥೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂದರ ನಗರ (ದಕ್ಷಿಣ ವಲಯ) ಹಾಗೂ ಶಾಲಾ ಸಿಬ್ಬಂದಿ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವನ್ನು ಮಹಾನಗರ ಪಾಲಿಕೆ ಸದಸ್ಯೆ ರಾಗಮ್ಮಾ ಇನಾಮದಾರ ಅವರು ವಿತರಿಸಿದರು.

ಸಂಸ್ಥೆಯ ಪ್ರಾಂಶುಪಾಲ ಚವ್ಹಾಣ ಶೇಟ್ಟಿ, ರಾಜು ಇನಾಮದಾರ, ಪ್ರಕಾಶ ರಾಠೋಡ, ಈಶ್ವರಪ್ಪ ಫರಹತಾಬಾದ, ಇಬ್ರಾಹಿಂ ಗೌರಕರ, ಸಾವಿತ್ರಿದೇವಿ, ಶ್ರೀಮತಿ ಭಂಡಾರಿ, ನರಸಿಂಹ ಸಿಆರ್‍ಪಿ ಸೇರಿದಂತೆ ಶಾಲೆ ಶಿಕ್ಷಕರು, ಮಕ್ಕಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here