ಕಲಬುರಗಿ: ಕ್ರೀಡಾಪಟುಗಳ ಆಯ್ಕೆ 22 ರಿಂದ ಪ್ರಾರಂಭ

0
22

ಕಲಬುರಗಿ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25 ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಕ್ರೀಡಾ ಶಾಲೆ ವಸತಿ ನಿಲಯಗಳಿಗೆ ಪ್ರವೇಶ ಪಡೆಯುವ ಬಾಲಕ/ಬಾಲಕಿಯರು ಅಥ್ಲೆಟಿಕ್,ಹಾಕಿ, ಬಾಸ್ಕೆಟ್ಬಾಲ್, ವಾಲಿಬಾಲ್, ಕುಸ್ತಿ, ಪುಟ್‍ಬಾಲ್, ಜೂಡೋ, ಜಿಮ್ಮಸ್ಟಿಕ್ಸ್ ವಿಧ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಡಿಸೆಂಬೆ 22 ರಂದು ಬೆಳಿಗ್ಗೆ 9 ಗಂಟೆಗೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯಿತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 22 ರಂದು ಸೇಡಂ ಆಳಂದ ತಾಲ್ಲೂಕು ಕ್ರೀಡಾಂಗಣ ಶಹಾಬಾದ್ನ ಬಿವಿಎಂ ಶಾಲೆ 26 ರಂದು ಅಫಜಲಪುರ ಸರ್ಕಾರಿ ಜೂನಿಯರ್ ಕಾಲ್ಭೆಜ್, ಯಡ್ರಾಮಿಯ ಕರ್ನಾಟಕ ಪಬ್ಲಿಕ್ ಶಾಲೆ, ಚಿತ್ತಾಪುರ ತಾಲ್ಲೂಕು ಕ್ರೀಡಾಂಗಣ, 2 ರಂದು ಜೇವರ್ಗಿ ತಾಲ್ಲೂಕು ಕ್ರೀಡಾಂಗಣ, ಕಾಳಗಿಯ ತಾಲ್ಲೂಕಿನ ಕೋಡ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, 28 ರಂದು ಚಿಂಚೋಳಿ ತಾಲ್ಲೂಕು ಕ್ರೀಡಾಂಗಣ, ಕಮಲಾಪುರದ ಸರ್ಕಾರಿ ಪ್ರೌಢ ಶಾಲೆ, ಕಲಬುರಗಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಆಯ್ಕೆ ನಡೆಯಲಿದೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9844029235, 8884774416 ಹಾಗೂ 9535666606 ಗೆ ಸಂಪರ್ಕಿಸಬಹುದು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here