ದೊಂಡು ಭಟ ಎನ್ ಜೋಷಿಗೆ ದೂರವಾಣಿ ಸಲಹಾ ಸಮಿತಿಯ ಜಿಲ್ಲಾ ಸದಸ್ಯರಾಗಿ ಆಯ್ಕೆ

0
31

ಕಲಬುರಗಿ; ಕಲಬುರಗಿ ಸಹ- ವಕ್ತಾರ ಶಹಾಬಾಜಾರನ ಸುವರ್ಣಾ ನಗರ ಬಡಾವಣೆಯ ದೊಂಡು ಭಟ ಎನ್ ಜೋಷಿ (ಡಿ.ಎನ್.ಜೋಶಿ) ಅವರಿಗೆ ಕೇಂದ್ರ ಸರಕಾರವು ಸೇವೆಯನ್ನು ಪರಿಗಣಿಸಿ ಭಾರತ ಸರಕಾರ  ದೂರವಾಣಿ ಸಲಹಾ ಸಮಿತಿ ಕಲಬುರಗಿ ಜಿಲ್ಲಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಎಸ್.ಓ (ಪಿ.ಎಚ್.ಪಿ ) ದಿನೇಶ್ ಚಂದ್ರಾ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here