ಕಲಬುರಗಿ: ಫೆಡರೇಶನ್ ಆಫ್ ಮಿಕ್ಸ್ಡ್ ಮಾರ್ಷಲ್ ಆಟ್ರ್ಸ್ ಇಂಡಿಯಾ ಇಸಿ ಮತ್ತು ಎಜಿಎಂ ಕಾರ್ಯಕಾರಿ ಮಹಾಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಿತೇಂದ್ರ ಖರೆ, ಪ್ರಧಾನ ಕಾರ್ಯದರ್ಶಿ ಬಿ ಕೈಲಾಶಮ್ ಯಾದವ್, ಖಜಾಂಚಿ ನ್ಯಾಯವಾದಿ ಶಿವಂ ಜೋಶಿ ಹಾಗೂ ತಾಂತ್ರಿಕ ಸಮಿತಿಗೆ ಅಧ್ಯಕ್ಷರಾಗಿ ಆಂಡ್ರ್ಯೂ ಕ್ಯಾಂಡೆ ಇವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಇತರರು ಇದ್ದರು.