ಕಲಬುರಗಿ ಪೊಲೀಸ್ ಕಮಿಷನರ್ ಹೆಸರಲ್ಲಿ 6 ನಕಲಿ ಫೇಸ್ ಬುಕ್ ಅಕೌಂಟ್

0
35

ಕಲಬುರಗಿ: ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್. ಫೋಟೋ ಹೊಂದಿರುವ ಅವರ ಹೆಸರನಲ್ಲಿ 6 ಫೇಸ್ ಬುಕ್ ಖಾತೆಯನ್ನು ತೆರದು ಸ್ನೇಹಿತರ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿರುವ ಬಗ್ಗೆ ಈದೀಗ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಡಿಗೇಡಿಗಳು ಬಹಾಳದಿನಗಳ ಹಿಂದಿನಿಂದ ಖಾತೆ ತೆರದು ಬೇರೆ ಜನರಿಗೆ ಫ್ರೆಂಡ್ ರಿಕ್ವೇಸ್ಟ್ ಕಳುಹಿಸಿದ್ದು, ನಂತರ ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಪೊಲೀಸ್ ಕಮಿಷನರ್ ಅವರು ಫೇಸ್ ಬುಕನಲ್ಲಿ ಹಣದ ಬೇಡಿಕೆ ಇಟ್ಟಿರುವ ಅನುಮಾನಗೊಂಡ ಕೆಲವರು ಚೇತನ್ ಆರ್. ಅವರಿಗೆ ಮಾಹಿತಿ ನೀಡಿದ್ದಾರೆ.

Contact Your\'s Advertisement; 9902492681

ಮಾಹಿತಿ ಆಧರಿಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here