ಚಿಕ್ಕೋಡಿ: ಹುಕ್ಕೇರಿಯ ಖಾಸಗಿ ಲಾಡ್ಜ್ ವೊಂದರಲ್ಲಿ ಯೋಧ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಗೋಕಾಕ ತಾಲೂಕಿನ ಕೊಣ್ಣೂರಿನ ಪ್ರಮೋದ ಬುಜಬುಲಿ ಕಡಹಟ್ಟಿ (32), ಆತ್ಮಹತ್ಯೆಗೆ ಶರಣನಾದ ಯೋಧ, ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತಿದ್ದ ಯೋದ ಪ್ರಮೋದ ಬುಜಬಲಿ ಕಡಹಟ್ಟಿ ಆತ್ಮಹತ್ಯೆಗೆ ಅನೈತಿಕ ಸಂಬಂದದ ಕಾರಣ ಎಂದು ಪ್ರಥಮ ಮಾಹಿತಿಯಿಂದ ಸಂಶಯ ವ್ಯಕ್ತಪಡಿಸಲಾಗಿದೆ.
ಮದುವೆಯಾಗಿದ್ದರೂ ಅನೈತಿಕ ಸಂಬಂದ ಇಟ್ಟುಕೊಂಡಿದ್ದನಂತೆ ಪ್ರಮೋದ ಬುಜಬುಲಿ, ಮದುವೆ ಹೆಂಡತಿ ಇದ್ದರು ಅನೈತಿಕ ಸಂಬಂಧದ ಕಾರಣ ಮನೆಯಲ್ಲಿ ಜಗಳವಾಗಿತ್ತು ಅತ್ಮಹತ್ಯೆಗೆ ಅನೈತಿಕ ಸಂಬಂಧವೆ ಎಂದು ದಟ್ಟವಾದ ಕಾರಣವಾಗಿರಬಹುದೆಂದು ಅನುಮಾನಗಳು ಕೇಳಿಬರುತ್ತಿವೆ.
ಘಟನಾ ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಭೇಟಿ ನೀಡಿ ಪರಿಶೀಲನೆನಡೆಸಿದ್ದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.