ಕಾಂಗ್ರೆಸ್ ಯುವ ಮುಖಂಡ ದಸ್ತೇಗಿರ್ ಅಹ್ಮದ್ ಜನ್ಮದಿನಾಚರಣೆ

0
14

ಕಲಬುರಗಿ: ಫಿರದೋಸ್ ಕಾಲೋನಿ ಬಡಾವಣೆಯ ಮಕ್ತಬ್ ಎ ಅಲ್ ಫಿರದೋಸ್ ತರಬೇತಿ ಕೇಂದ್ರದ ಸಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ದಸ್ತೇಗಿರ್ ಅಹ್ಮದ್ ಅವರ ಜನ್ಮದಿನದ ಸಹಿ ಹಂಚುವ ಮೂಲಕ ಆಚರಿಸಲಾಯಿತು

ಈ ಸಂದರ್ಭದಲ್ಲಿ ಶೇಕ್ ನವಾಬ್ ಮಿಯ್ಯಾ, ಹಾಜಿ ಶೇಕ್ ಚಾಂದ್ ಸಾಬ್, ಮೊಹಮ್ಮದ್ ಅಕ್ರಮ್, ಮಹೆಬೂಬ್ ಖುರೇಶಿ, ಖಾನ್ ಸಾಬ್, ಮೊಹಮ್ಮದ್ ಮೊಸೀನ್, ಮೊಹಮ್ಮದ್ ಇಮ್ರಾನ್, ಸರ್ಫರಾಜ್, ಮೊಹಮ್ಮದ್ ಗೌಸ್, ಹಸನ್ ಅಲಿ ಸುಲ್ತಾನಪುರಿ, ಅಬ್ದುಲ್ ಶಾಹಿದ್, ಮೌಲಾ ದಸ್ತೇಗಿರ್ ನೂರಿ ಕಾರ್ಯಕ್ರಮ ನಿರೂಪಿಸಿದರು. ನಿವೃತ ಮುಖ್ಯಗುರುಗಳಾದ ಮೊಹಮ್ಮದ್ ಗೇಸುದಾರ್ ಸ್ವಾಗತಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here