ಚಿತ್ತಾಪುರ; ಪೊಲೀಸ್ ಠಾಣೆಯ ನೂತನ ಸಿಪಿಐಯಾಗಿ ವಿಜಯಕುಮಾರ ಬಾವುಗೆ ಅಧಿಕಾರ ಸ್ವೀಕಾರ

0
64
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನ ಸಿಪಿಐಯಾಗಿ ವಿಜಯಕುಮಾರ ಬಾವುಗೆ ಅವರು ಫೆ.13 ಬೆಳಗ್ಗೆ 10 ಗಂಟೆಗೆ ಅಧಿಕಾರ ಸ್ವೀಕರಿಸಿದರು.

ಇದೇ ವೆಳೆ ಪಿಎಸ್’ಐ ಸುಧರ್ಶನ ರೆಡ್ಡಿ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here