ಕಲಬುರಗಿ: ಕೆವಿಕೆ ಕಲಬುರಗಿ, ಐಟಿಸಿ ಮತ್ತು ಮೈರಾಡ್ ಸಂಸ್ತೆಯ ವತಿಯಿಂದ ಜೋಳ ದಲ್ಲಿ ಬರ ತಡೆಗಟ್ಟುವ ಕಾರ್ಯಕ್ರಮವನ್ನು ಸುಂಟನೂರ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ಜೋಳದಲ್ಲಿನ ಸಂದಿಗ್ದ ಹಂತವಾದ ತೆನೆ ಕಟ್ಟುವ ಸಮಯದಲ್ಲಿ 105 ಎಕ್ರೆಯಲ್ಲಿ ಗ್ರಾಮದ 70 ನೀರಿನ ಅನುಕೂಲ ಇಲ್ಲಂದಂಥ ರೈತರಿಗೆ ತುಂತುರು ನೀರಾವರಿಯನ್ನು ಒದಗಿಸಲಾಯಿತು.
ವಿವಿಧ ತಾಂತ್ರಿಕತೆಗಳದ ಜೋಳ ತಳಿ ಆಯ್ಕೆ, ಬೀಜ ಕಠಿಣ ಗಳಿಸುವಿಕೆ, ಸಂದಿಗ್ದ ಹಂತದಲ್ಲಿ ನೀರಾವರಿಯ ಮಹತ್ವವನ್ನು ಗ್ರಾಮದ ರೈತರಿಗೆ ತಿಳಿಸಲಾಯಿತು.