ಕಲಬುರಗಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕ.ರಾ.ರ.ಸಾ. ನಿಗಮಗಳ ಕಾರ್ಮಿಕರ ಸಂಘ ಜಂಟಿ ಕ್ರಿಯಾ ಸಮಿತಿಯಿಂದ ನಗರದ ಕ.ಕ. ರ.ಸಾ. ನಿಗಮ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಗದ್ದಗಿ, ಸಿದ್ದಪ್ಪ, ಭೀಮರಾವ, ಸೂರ್ಯಕಾಂತ, ಮಾರುತಿ, ಸಿದ್ದಲಿಂಗ ಸೇರಿದಂತೆ ಇನ್ನಿತರರಿದ್ದರು.